day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj “ಭಾರೀ ಮಳೆಗೆ ಬಿದ್ದ ಮನೆ : ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾದ ಮನೆಯವರು; ಸೂಕ್ತ ಪರಿಹಾರಕ್ಕೆ ಆಗ್ರಹ.” – AVIN TV

लाइव कैलेंडर

September 2024
M T W T F S S
 1
2345678
9101112131415
16171819202122
23242526272829
30  

AVIN TV

Latest Online Breaking News

“ಭಾರೀ ಮಳೆಗೆ ಬಿದ್ದ ಮನೆ : ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾದ ಮನೆಯವರು; ಸೂಕ್ತ ಪರಿಹಾರಕ್ಕೆ ಆಗ್ರಹ.”

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಚಿಕ್ಕಮಗಳೂರು (Chikkamagaluru )ಜಿಲ್ಲೆಯ,ಮೂಡಿಗೆರೆ (Mudigere )ತಾಲ್ಲೂಕಿನ,ಕುಂದೂರು ಗ್ರಾಮಪಂಚಾಯಿತಿ ವ್ಯಾಪ್ತಿಯ,ಕಾರ್ಲಗದ್ದೆಯ ನಾಗರಾಜ್ ಎಂಬುವವರ ಮನೆ ದಿನಾಂಕ 23/07/2024ರ ಮಂಗಳವಾರದಂದು ಬೆಳಗಿನ ಜಾವ ಸುಮಾರು 1:00ಗಂಟೆ ಸಮಯದಲ್ಲಿ ಬಿದ್ದಿದ್ದು,ಸುದೈವವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

 

ಹಾನಿಗೊಳಗಾದ ಮನೆಯ ಮುಂದೆ ಮನೆಯೊಡತಿ ಯಶೋಧ

ಹಾನಿಗೊಳಗಾದ ಮನೆಯ ಮುಂದೆ ಮನೆಯೊಡತಿ ಯಶೋಧ.

ಈ ಘಟನೆಯ ವೇಳೆ ನಾಗರಾಜ್ ಮತ್ತು ಅವರ ಪತ್ನಿ ಯಶೋಧ ಮಗಳು ಹರಿಣಾಕ್ಷಿ ಮನೆಯ ಒಳಗೆ ಇದ್ದರು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಸ್ಥಳಕ್ಕೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಆಗಮಿಸಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

✍️ಬರಹ ಕೃಪೆ.✍️
ಸಂಜೀವ್ ಕುಂದೂರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *