day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಕೆಸವಳಲು ಜಯರಾಂ ಇನ್ನಿಲ್ಲ. – AVIN TV

लाइव कैलेंडर

December 2024
M T W T F S S
 1
2345678
9101112131415
16171819202122
23242526272829
3031  

AVIN TV

Latest Online Breaking News

ಕೆಸವಳಲು ಜಯರಾಂ ಇನ್ನಿಲ್ಲ.

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

…..,..ನಿಧನ…..
ಕೆಸವಳಲು ಜಯರಾಂ ಇನ್ನಿಲ್ಲ.
ಮೂಡಿಗೆರೆ ತಾಲ್ಲೂಕು, ಕಸಬಾ ಹೋಬಳಿಯ, ಕೆಸವಳಲು ಗ್ರಾಮದ ವಾಸಿ, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷರು. ಹಿರಿಯ ಕಾಂಗ್ರೆಸ್ ಮುಖಂಡರಾದ ಶ್ರೀ ಕೆ. ಯು. ಜಯರಾಮ್ ಕೆಸವಳಲು (67) ರವರು ಈ ದಿನ ಸಂಜೆ 6.00ಗಂಟೆಗೆ ವಿಧಿವಶರಾಗಿದ್ದಾರೆ . ನಾಳೆ ಮದ್ಯಾಹ್ನ 2.00ಗಂಟೆಗೆ ಅಂತಿಮ ಸಂಸ್ಕಾರ ಕೆಸವಳಲಿನಲ್ಲಿ ನೆಡೆಯಲಿದೆ.
ಅನೇಕ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು
ಮೃತರು ಸಹೋದರರು.ಸಹೋದರಿ.ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

About Author

Leave a Reply

Your email address will not be published. Required fields are marked *