day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಮೂಡಿಗೆರೆ ಜಿಂಕೆಯ ಕಣ್ಣಿಗೆ ರಾಜದಾನಿಯಲ್ಲಿ ಗೌರವ* ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲೂಕಿನ ಕಡುವಳ್ಳಿ ಹರಿಣಾಕ್ಷಿಯವರಿಗೆ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸನ್ಮಾನ ಕಾರ್ಯಕ್ರಮ – AVIN TV

लाइव कैलेंडर

September 2024
M T W T F S S
 1
2345678
9101112131415
16171819202122
23242526272829
30  

AVIN TV

Latest Online Breaking News

ಮೂಡಿಗೆರೆ ಜಿಂಕೆಯ ಕಣ್ಣಿಗೆ ರಾಜದಾನಿಯಲ್ಲಿ ಗೌರವ* ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲೂಕಿನ ಕಡುವಳ್ಳಿ ಹರಿಣಾಕ್ಷಿಯವರಿಗೆ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸನ್ಮಾನ ಕಾರ್ಯಕ್ರಮ

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಮೂಡಿಗೆರೆ ಜಿಂಕೆಯ ಕಣ್ಣಿಗೆ ರಾಜದಾನಿಯಲ್ಲಿ ಗೌರವ*
ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲೂಕಿನ ಕಡುವಳ್ಳಿ ಹರಿಣಾಕ್ಷಿಯವರಿಗೆ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸನ್ಮಾನ ಕಾರ್ಯಕ್ರಮ

*ದಿನಾಂಕ:14:06:2024* ರಂದು *ಚಿಕ್ಕಮಗಳೂರು ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷಿಣಿಯವರಾದ ಶ್ರೀಮತಿ.ಹರಿಣಾಕ್ಷಿ ಕೆ ಸಿ ಅವರನ್ನು ಬೆಂಗಳೂರಿನಲ್ಲಿ ನಡೆದ ಗಾಯನೋತ್ಸವ ಹಾಗು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರ ಕಲೆ,ಕನ್ನಡ ಸೇವೆ..ಸಂಗೀತ,ಸಾಂಸ್ಕೃತಿಕ ಕ್ಷೇತ್ರದ ಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ *ಯುವ ಕ್ರೀಡಾ ಸಬಲೀಕರಣ ಭಾರತ ಸರ್ಕಾರ ನೆಹರು ಯುವ ಕೇಂದ್ರ ಸಂಘಟನೆ* ವತಿಯಿಂದ *ಸೇವಾ ಯೋಧ ರತ್ನ ರಾಜ್ಯ ಪ್ರಶಸ್ತಿ* ಹಾಗು *ಕರ್ನಾಟಕ ಯೂತ್ ವೆಲ್ಫೇರ್ ಅಸೋಸಿಯೇಷನ್* ಸಹಭಾಗಿತ್ವದ *ಸಂಗೀತ ಗಾನಲಹರಿ,ಕರ್ನಾಟಕ* ಸಂಘವು ವತಿಯಿಂದ *ಕಲಾರತ್ನ ರಾಜ್ಯ ಪ್ರಶಸ್ತಿ* ನೀಡಿ ಗೌರವಿಸಲಾಯಿತು.
ಕಳೆದ ಮೂವತ್ತೈದು ವರ್ಷಗಳಿಂದ ಸತತವಾಗಿ ಸಂಗೀತ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿರುವ ಇವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
**ಅವಿನ್ ಸ್ವರ ಸಂಗಮ**ದ ಗಾಯಕಿಯಾಗಿ ಲೈವ್ ಪೇಜಿನಲ್ಲಿ ಗುರುತಿಸಿ ಕೊಡ ಇವರು ಸ್ವತಃ ಶ್ರಿಹರಿ ಲೈವ್ ಪೇಜನ್ನು ಪ್ರಾರಂಬಿಸಿದ್ದಾರೆ.ಇವರಿಗೆ ಬಂದ ಗೌರವಕ್ಕೆ ಜಿಲ್ಲೆಯ ಜನತೆ ಸಂತಸಗೊಂಡಿದ್ದಾರೆ.ಮುಂದೆ ಇನ್ನು ಅನೇಕ ಗೌರವಗಳು ಬರಲಿ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

About Author

Leave a Reply

Your email address will not be published. Required fields are marked *