day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಶನಿವಾರಸಂತೆ ಕಂದಾಯ ಇಲಾಖೆಗೆ ಕಂದಾಯ ಪರಿವೀಕ್ಷಕ ರನ್ನು (ರೆವಿನ್ಯೂ ಇನ್ಸ್ ಪೆಕ್ಟರ್) ನೇಮಿಸುವಂತೆ ಮನವಿ – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಶನಿವಾರಸಂತೆ ಕಂದಾಯ ಇಲಾಖೆಗೆ ಕಂದಾಯ ಪರಿವೀಕ್ಷಕ ರನ್ನು (ರೆವಿನ್ಯೂ ಇನ್ಸ್ ಪೆಕ್ಟರ್) ನೇಮಿಸುವಂತೆ ಮನವಿ

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಶನಿವಾರಸಂತೆ ಕಂದಾಯ ಇಲಾಖೆಗೆ    ಕಂದಾಯ ಪರಿವೀಕ್ಷಕ ರನ್ನು (ರೆವಿನ್ಯೂ ಇನ್ಸ್ ಪೆಕ್ಟರ್)  ನೇಮಿಸುವಂತೆ ಮನವಿ

ಸೋಮವಾರಪೇಟೆ ತಾಲೂಕು ಶನಿವಾರಸಂತೆ ಹೋಬಳಿಯ ಕಂದಾಯ ಇಲಾಖೆಗೆ ಕಂದಾಯ  ಪರಿವೀಕ್ಷಕರು(ರೆವಿನ್ಯೂ ಇನ್ಸ್ ಪೆಕ್ಟರ್ ) ನೇಮಿಸುವಂತೆ  ಕರವೇ ಕಾರ್ಯಕರ್ತರ ಒತ್ತಾಯ ..ಮೊದಲಿದ್ದ  ಕಂದಾಯ ಪರಿವೀಕ್ಷಕರಾದ ನಂದಕುಮಾರ ರವರು ಬಡ್ತಿ ಪಡೆದು 1ತಿಂಗಳಾದರೂ ಶನಿವಾರಸಂತೆ ಕಂದಾಯ ಇಲಾಖೆಗೆ ಕಂದಾಯ ಪರೀಕ್ಷಕರನ್ನು ಸರ್ಕಾರ ನೇಮಿಸಿರುವುದಿಲ್ಲ ಹಾಗಾಗಿ ಶನಿವಾರಸಂತೆ ಹೋಬಳಿಯಲ್ಲಿ ರೈತರ ಮತ್ತು ಬಡವರ ಕೆಲಸ ಮತ್ತು ಪಿಂಚಣಿ ಕೆಲಸಗಳ ಸರಿಯಾದ ಸಮಯಕ್ಕೆ ಆಗುತ್ತಿಲ್ಲ .ಶನಿವಾರಸಂತೆ ಹೋಬಳಿಯಲ್ಲಿ ಕೂಲಿಕಾರ್ಮಿಕರ ಹೆಚ್ಚಾಗಿರುತ್ತಾರೆ ಅವರ ಕೆಲಸಗಳು ಆಗುವುದಿಲ್ಲ .ಹಾಗಾಗಿ ಶನಿವಾರಸಂತೆ  ಕಂದಾಯ ಇಲಾಖೆಗೆ ಕಾಯಂ ಆಗಿ ಕಂದಾಯ ಪರಿವೀಕ್ಷಕ ರನ್ನು ನೇಮಿಸುವಂತೆ ಕರವೇ ಕಾರ್ಯಕರ್ತರು ಮನವಿ.ಇನ್ನು 15 ದಿನ ಒಳಗೆ  ಕಂದಾಯ ಪರಿವೀಕ್ಷಕರ ನೇಮಿಸದಿದ್ದರೆ  ಕರವೇ ಕಾರ್ಯಕರ್ತರು ಶನಿವಾರಸಂತೆ ಕಂದಾಯ ಇಲಾಖೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಕರವೇ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಮತ್ತು ಕಾರ್ಯಕರ್ತರು ಪತ್ರಿಕೆ ಮುಖಾಂತರ ಮನವಿ ಮಾಡಿಕೋಳುತ್ತಿದರೆ ಮತ್ತು ಇದರ ಬಗ್ಗೆ ಕೊಡಗು ಜಿಲ್ಲಾಧಿಕಾರಿಗಳಿಗು ಮತ್ತು ಸೋಮವಾರಪೇಟೆ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಗುವುದು

About Author