day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj “ಮೂಲಭೂತ ಸೌಕರ್ಯಕ್ಕೆ ಧನ ಸಹಾಯ.” – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

“ಮೂಲಭೂತ ಸೌಕರ್ಯಕ್ಕೆ ಧನ ಸಹಾಯ.”

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ PLD ಬ್ಯಾಂಕ್ ನಲ್ಲಿ ದಿನಾಂಕ 15/07/2023ರ ಶನಿವಾರದಂದು ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕಿನ 14 ಕೃಷಿಪತ್ತಿನ ಸಹಕಾರ ಸಂಘಗಳಿಗೆ ತಲಾ ಒಂದು ಲಕ್ಷದಂತೆ ಮೂಲಭೂತ ಸೌಕರ್ಯಕ್ಕೆ ಜಿಲ್ಲಾ ಸಹಕಾರಿ ಸಂಘದ ನಿರ್ದೇಶಕರಾದ ಶ್ರಿಯುತ ಹಳಸೆ ಶಿವಣ್ಣ ಅವರು ಚೆಕ್ ವಿತರಿಸಿದರು.

ಇದಕ್ಕೆ ಶ್ರಮಿಸಿದ ಹಳೆಸೆ ಶಿವಣ್ಣ ಅವರಿಗೆ ಈ ಮೂಲಕ ಅಭಿನಂದನೆ ಸಲ್ಲಿಸಲಾಯಿತು.ಜಿಲ್ಲಾ ಬ್ಯಾಂಕಿನ ಸಹಕಾರ ಇದೆ ರೀತಿ ಇದ್ದರೆ ಅನುಕೂಲವಾಗುತ್ತೆ ಎಂದು ಸೇರಿದ್ದ ಎಲ್ಲಾ ಅಧ್ಯಕ್ಷರುಗಳು ಅಭಿಪ್ರಾಯಪಟ್ಟರು.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *