day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ, 17 ಜನರಿಗೆ IOL ಶಸ್ತ್ರಚಿಕಿತ್ಸೆ || ಲಯನ್ಸ್ ಕ್ಲಬ್ ಮೂಡಿಗೆರೆ – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ, 17 ಜನರಿಗೆ IOL ಶಸ್ತ್ರಚಿಕಿತ್ಸೆ || ಲಯನ್ಸ್ ಕ್ಲಬ್ ಮೂಡಿಗೆರೆ

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಲಯನ್ಸ್ ಕ್ಲಬ್ ಮೂಡಿಗೆರೆ ವತಿಯಿಂದ ದಿನಾಂಕ 23/02/22 ರಂದು ಎಂಜಿಎಂ ಆಸ್ಪತ್ರೆ ಮೂಡಿಗೆರೆ ಯಲ್ಲಿ ಆರೋಗ್ಯ ಇಲಾಖೆ, ಅಂಧತ್ವ ನಿಯಂತ್ರಣ ವಿಭಾಗ ಚಿಕ್ಕಮಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ IOL ಅಳವಡಿಕೆ ಶಿಬಿರ ವನ್ನ ಹಮ್ಮಿಕೊಳ್ಳಲಾಗಿತ್ತು.ಶಿಬಿರದಲ್ಲಿ 17 ಜನರು ಚಿಕಿತ್ಸೆ ಗೊಳಪಟ್ಟರು. ಲಯನ್ಸ್ ಕ್ಲಬ್ ಮೂಡಿಗೆರೆ ಅಧ್ಯಕ್ಷರಾದ ಶ್ರೀ ಬಿಎಲ್.ರಂಗನಾಥಗೌಡ ಇವರು ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆ ನಂತರದ ಕಣ್ಣಿನ ರಕ್ಷಣೆ, ಔಷಧೋಪಚಾರದ ಬಗ್ಗೆ ಆರೋಗ್ಯ ಶಿಕ್ಷಣ ನೀಡಿದರು. ಲಯನ್ ಹಳೇ ಕೋಟೆ ರಮೇಶ್ ರವರು ಪ್ರಾಸ್ತಾವಿಕ ಭಾಷಣ ಮಾಡಿದರು. ಲ.ಮಾಜಿ ರಾಜ್ಯಪಾಲರಾದ ಶ್ರೀ ಸುಂದರೇಶ್ವರ ರವರು ಲಯನ್ಸ್ ಕ್ಲಬ್ ಮೂಡಿಗೆರೆಯ ಸಮಾಜ ಮುಖಿ ಕರ‍್ಯಕ್ರಮ ಗಳ ಬಗ್ಗೆ ವಿವರಣೆ ನೀಡಿದರು. ಲ.ಕರ‍್ಯರ‍್ಶಿ ಜಯಕುಮಾರ್ ಸ್ವಾಗತಿಸಿ ಲ.ಲಕ್ಷಣಗೌಡ ವಂದಿಸಿದರು. ಸಭೆಯಲ್ಲಿ ಸಿಪ್ರಿಯನ್ ಲೋಬೋ ಖಜಾಂಚಿ ಹಾಜರಿದ್ದರು.

About Author

Leave a Reply

Your email address will not be published. Required fields are marked *