ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ದಾರದಹಳ್ಳಿ – ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು.. ಶತಮಾನೋತ್ಸವ……
1 min read
- ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ದಾರದಹಳ್ಳಿ – ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು..
ಶತಮಾನೋತ್ಸವ
ಸಂಭ್ರಮ-2026.(1919-2026)
01-03-2026 ಭಾನುವಾರ.ಸ್ಥಳ..ದಾರದಹಳ್ಳಿ….
ಇತ್ತಿಚಿಗೆ ನಡೆದ ಪೂರ್ವಬಾವಿ ಸಭೆಯಲ್ಲಿ ಈ ಕೆಳಕಂಡಂತೆ ಸಮಿತಿಗಳನ್ನು ರಚಿಸಲಾಗಿದೆ.
ಇನ್ನುಳಿದ ಸಮಿತಿಗಳನ್ನು ಮುಂದಿನ ಸಭೆಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸ್ವಾಗತ ಸಮಿತಿ ಅದ್ಯಕ್ಷರಾದ ಡಿ.ಬಿ.ಜಯಪ್ರಕಾಶ್ ತಿಳಿಸಿದರು.
ಶಾಲೆಯ ಹಿರಿಯ ವಿದ್ಯಾರ್ಥಿಗಳು.ಗ್ರಾಮಸ್ಥರುಗಳು.ಶಾಲೆಯ ಎಲ್ಲ ಶಿಕ್ಷಕರುಗಳು ಬಹಳ ಶ್ರಮವಹಿಸುತಿದ್ದಾರೆ ಎಂದರು…
ಶಾಲೆ ಪ್ರಾರಂಭವಾಗಿ 106.ವರ್ಷಗಳು ಕಳೆ


ಯುತ್ತಿದೆ.
ಈ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸಹಕಾರ ನೀಡುವುದರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿಕೊಡ ಬೇಕಾಗಿ ವಿನಂತಿಸಿಕೊಂಡರು.,
ಸಮಿತಿಯ ಅದ್ಯಕ್ಷರುಗಳಾಗಿ ಈ ಕೆಳಕಂಡಂತೆ ಆಯ್ಕೆ ಮಾಡಲಾಗಿದೆ.
1. ಶ್ರೀಯುತ ಜಯಪ್ರಕಾಶ್ ಡಿ. ಬಿ.ಸ್ವಾಗತ ಸಮಿತಿ.
2. ಶ್ರೀಯುತ ಲಕ್ಷ್ಮಣ್ ಗೌಡ್ರು ಎಂ. ಎಂ ಸಲಹಾ ಸಮಿತಿ
3. ಶ್ರೀಯುತ ಡಾಕ್ಟರ್ ಡಿ.ಸಿ ರವಿಕುಮಾರ್ ಕಿರುಹೊತ್ತಿಗೆ ಸಮಿತಿ.
4. ಶ್ರೀಯುತ ವಿಕ್ರಂ ಡಿ.ಕೆ. ಹಣಕಾಸು ಕ್ರೂಢೀಕರಣ ಸಮಿತಿ.
5. ಶ್ರೀಯುತ ಪ್ರದೀನ್ ಕೆ.ಎಲ್. ಆಹಾರ ಸಮಿತಿ.
6. ಶ್ರೀಯುತ ಬ್ರಿಜೇಶ್ ಕೆ.ಕೆ. ಹಳೆ ವಿದ್ಯಾರ್ಥಿಗಳ ಸಂಘ .
7. ಶ್ರೀಯುತ ಸಿದ್ದೇಶ್ ಕೆ.ಎಂ. ಸಾಂಸ್ಕೃತಿಕ ಸಮಿತಿ.
8.ಕೆ.ಎಸ್.ರಮೇಶ್.ಶಾಲಾಬಿವೃದ್ದಿ ಸಮಿತಿ
9.ಮಗ್ಗಲಮಕ್ಕಿಗಣೇಶ್.ಪ್ರಚಾರ ಸಮಿತಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ..
ವಿಕ್ರಂ.ಡಿ.ಕೆ…9480738877..

