लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

0-0x0-0-0#

‎ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ

ದಾರದಹಳ್ಳಿ – ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು..

‎ಶತಮಾನೋತ್ಸವ ಸಂಭ್ರಮ-2026.(1919-2026

0-0x0-0-0#

)

01-03-2026 ಭಾನುವಾರ.ಸ್ಥಳ..ದಾರದಹಳ್ಳಿ….

‎ಇಂದು ನಡೆದ ಪೂರ್ವಬಾವಿ ಸಭೆಯಲ್ಲಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಯಿತು..

ಕಾರ್ಯಕ್ರಮದಲ್ಲಿ ಎಲ್ಲಾ ಸಮಿತಿಗಳ ಅದ್ಯಕ್ಷರು.ಕಾರ್ಯದರ್ಶಿಗಳು ಗ್ರಾಮಸ್ಥರು ಬಾಗವಹಿಸಿದ್ದರು.

‎ಶ್ರೀಯುತ ಜಯಪ್ರಕಾಶ್ ಡಿ. ಬಿ.ಅದ್ಯಕ್ಷತೆ ವಹಿಸಿದ್ದರು.

ನೀರೂಪಣೆಯನ್ನು.ಶಾಲಾ ಮುಖ್ಯ ಶಿಕ್ಷಕಿ ರೂಪ ನಡೆಸಿ ಕೊಟ್ಟರು.

About Author

Leave a Reply

Your email address will not be published. Required fields are marked *

You may have missed