लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

0-0x0-0-0#

ಮೂಡಿಗೆರೆ ಬೆಳೆಗಾರರ ಸಂಘದ ಸಭೆ ಇಂದು ಬೆಳೆಗಾರರ ಕಾಫ಼ಿ ಭವನದಲ್ಲಿ ನಡೆಯಿತು.

‎ಸಭೆಯಲ್ಲಿ ಮೂಡಿಗೆರೆ ಬೆಳೆಗಾರರ ಸಂಘದ ಅದ್ಯಕ್ಷರಾದ ಬಾಳೂರುಬಾಲಕೃಷ್ಣ ಅದ್ಯಕ್ಷತೆ ವಹಿಸಿದ್ದರು…

ರಾಜ್ಯ ಬೆಳೆಗಾರರ ಸಂಘದ ಅದ್ಯಕ್ಷರಾದ ಹಳಸೆಶಿವಣ್ಣ…

‎ರಾಜ್ಯ ಬೆಳೆಗಾರರ ಸಂಘದ ಕಾರ್ಯದರ್ಶಿ ಸುರೆಂದ್ರ.

‎ರಾಜ್ಯ ಬೆಳೆಗಾರರ ಸಂಘದ ಮಾಜಿ ಅದ್ಯಕ್ಷರಾದ.ಬಿ.ಎಸ್.ಜಯರಾಂ.

ಮೂಡಿಗೆರೆ ಬೆಳೆಗಾರರ ಸಂಘದ

‎ಕಾರ್ಯದರ್ಶಿ.ಮನೊಹರ್.ಬಸವರಾಜ್.

‎ಹಂತೂರು ಆಶೊಕ್.ಬಾಲರಾಜ್.‎ಕೊಮಾರ್ಕ್ ಅದ್ಯಕ್ಷರಾದ ಅರೆಕೂಡಿಗೆಶಿವಣ್ಣ..ಇದ್ದರು.

96.ವರ್ಷದ ಕೃಷಿಕ. ಸಹಕಾರಿ ದುರೀಣ ಓ.ಎಸ್.ಗೋಪಾಲಗೌಡ ಸಭೆಗೆ ಅಗಮಿಸಿದ್ದು ವಿಶೇಷವಾಗಿತ್ತು.

‎ಅತೀ ಶೀಘ್ರದಲ್ಲಿ ತಾ.ಬೆಳೆಗಾರರ “ಕಾಫ಼ಿ ಭವನ”ದ ಉದ್ಘಾಟನೆ ಮಾಡುವುದು.

ಎರಡು ದಿನಗಳ ಕಾಲ ಬಹಳ ಅದ್ದೂರಿಯಾಗಿ ಕೃಷಿ ಮೇಳವನ್ನು  ನಡೆಸಲು ತೀರ್ಮಾನ ಮಾಡಲಾಯಿತು..

ಕಾಫ಼ಿ ತೋಟಗಳಿಗೆ ಸಹಕರಿಸಿದ ಕಾರ್ಮಿಕರನ್ನು,

‎ಈ ಕಟ್ಟಡಕ್ಕೆ ಸ್ಥಳವನ್ನು  ದಾನವಾಗಿ ನೀಡಿದ ತಕ್ಷಶಿಲ ಸಂಸ್ಥೆಯನ್ನು.ದಾನಿಗಳನ್ನು ಗೌರವಿಸಬೇಕೆಂದು ತೀರ್ಮಾನಿಸಲಾಯಿತು.

‎ನೂರಾರು ಕೃಷಿಕರು ಬಾಗವಹಿಸಿದ್ದರು..

ವರದಿ…ಮಗ.

0-0x0-0-0#
0-0x0-0-0#

About Author

Leave a Reply

Your email address will not be published. Required fields are marked *

You may have missed