ಭೀಮಾ ಕೋರೆಗಾಂವ್ ವಿಜಯೋತ್ಸವ.ಚಿಕ್ಕಮಗಳೂರು….
1 min read
(07.01.26)* ಚಿಕ್ಕಮಗಳೂರು ಜಿಲ್ಲಾ ಆಜಾದ್ ಪಾರ್ಕ್ ವೃತ್ತದಲ್ಲಿ *ಭೀಮಾ ಕೋರೆಗಾಂವ್ ವಿಜಯೋತ್ಸವ

ಆಚರಣೆ ಸಮಿತಿ,* ಇವರ ವತಿಯಿಂದ *208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ (ಶೌರ್ಯ) ದಿನದ* ಕಾರ್ಯಕ್ರಮದಲ್ಲಿ ಸಾಣೀಹಳ್ಳಿ ಮಠದ ಪೀಠಾಧ್ಯಕ್ಷರಾದ *ಶ್ರೀ ಶ್ರೀ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿದರು ,* ಉದ್ಘಾಟನೆ ಮಾಡಿದಂತ ಶಾಸಕರಾದ ಹೆಚ್. ಡಿ ತಮ್ಮಯ್ಯ ನವರು, ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ರಾಜ್ಯಾಧ್ಯಕ್ಷರಾದ ರಾಜ್ ಗೋಪಾಲ್ ರವರು, *ಮಾಜಿ ಸಚಿವರಾದ ಬಿ.ಬಿ ನಿಂಗಯ್ಯನವರು ಅಧ್ಯಕ್ಷತೆ ವಹಿಸಿ,* ಮಾತನಾಡಿದರು
ವಿಜಯೋತ್ಸವ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿ ದಂಟರಮಕ್ಕಿ ಶ್ರೀನಿವಾಸ್ ರವರು, ಮರ್ಲೆ ಅಣ್ಣಯ್ಯರವರು, ಭೀಮಯ್ಯರವರು, ಕೃಷ್ಣಮೂರ್ತಿರವರು, ರವೀಶ್ ಬಸಪ್ಪರವರು, ಹೇಮಂತ್, ಕುರುವಂಗಿ ವೆಂಕಟೇಶ್, ರಾಕೇಶ್, ಜವರಯ್ಯನವರು, ಚಂದ್ರು ಅಂಗಡಿ, ಪರಮೇಶ್, ರಘು ಛಲವಾದಿ, ಹರಿಯಪ್ಪ ಮಾಸ್ಟರ್, ಗಿರೀಶ್ ದೊಡ್ಡಮಾಗರವಳ್ಳಿ, ಮಹೇಂದ್ರ ಮೌರ್ಯರವರು, ಎಂ.ಎಸ್ ಅನಂತ್, ವೀರಭದ್ರಯ್ಯನವರು, ರಮೇಶ್ ಲಾಯರ್, ಮಲೆನಾಡು ನಕ್ಷತ್ರ ಪತ್ರಿಕೆಯ ಸಂಪಾದಕರಾದ ಚಂದ್ರಯ್ಯನವರು, ಬಿ.ಎಂ ಶಂಕರ್, ಬಸವರಾಜ್ ರವರು, ಹಾಗೂ ವಿವಿಧ ಸಂಘಟನೆಯ ಮುಖಂಡರು, ಭೀಮಾ ಬಂಧುಗಳು, ಆರಕ್ಷಕ ಸಿಬ್ಬಂದಿಗಳು, ಪತ್ರಿಕೆ ಮಾಧ್ಯಮದವರು ಇದ್ದರು…

