…ನಿಧನ…
1 min read
….ನಿಧನ…..
ಅತ್ತಿಗೆರೆ ಕೃಷ್ಣೆಗೌಡ.(87).ಇನ್ನಿಲ್ಲ.
ಮೂಡಿಗೆರೆ ತಾಲೂಕು ಬಣಕಲ್ ಹೋಬಳಿ ಅತ್ತಿಗೆರೆ ಕೃಷ್ಣೆಗೌಡ ಇಂದು ಸಂಜೆ 6.30ಕ್ಕೆ ವಯೊಸಹಜವಾಗಿ ನಿಧನ ಹೊಂದಿದರು.(
ಪತ್ರಕರ್ತ ಅತ್ತಿಗೆರೆ ಸಂತೊಷರವರ ತಂದೆ)
ಪ್ರಗತಿಪರ ಕೃಷಿಕರಾಗಿದ್ದು ಬಹಳ ಜನಾನುರಾಗಿಯಾಗಿದ್ದರು.
ಮೃತರು ಪತ್ನಿ.ಒಬ್ಬ ಮಗ.ಮೂವರು ಹೆಣ್ಣು ಮಕ್ಕಳು.ಮೊಮ್ಮಕ್ಕಳು ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ನಾಳೆ ಸಂಜೆ 4.ಗಂಟೆಗೆ ಅತ್ತಿಗೆರೆಯಲ್ಲಿ. ನಡೆಯಲಿದೆ.

