लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎…,ನಿಧನ….
ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕು, ಬಣಕಲ್ ಹೋಬಳಿಯ,  ಹೊರಟ್ಟಿ ಗ್ರಾಮದ ದಿವಂಗತ ಧನ್ಯಕುಮಾರ್ ಅವರ ತಂದೆ H B ಮಂಜುನಾಥಗೌಡ್ರು (ಹವ್ವಳಿ) ಅನಾರೋಗ್ಯ ಕಾರಣದಿಂದ ನಿನ್ನೆ ಸಂಜೆ  4:30 ಕ್ಕೆ ನಿಧನರಾಗಿದ್ದಾರೆ. ಇವರ ಅಂತಿಮ ಸಂಸ್ಕಾರವನ್ನು ಹೊರಟ್ಟಿ ಜಕ್ಕಳಿ ರುದ್ರಭೂಮಿಯಲ್ಲಿ  ಇಂದು  ಸಂಜೆ 3 ಗಂಟೆಗೆ ನೆರವೇರಿಸಲಾಗುವುದು

About Author

Leave a Reply

Your email address will not be published. Required fields are marked *

You may have missed