लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಾಡಿನ ಸಮಸ್ತ ಮಹಿಳ ನಾರಿ ಮಣಿಯರಿಗೂ ಹಿರಿಯರಿಗೂ ಕಿರಿಯರಿಗೂ ಅಂತರಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು..

1 min read

ನಾಡಿನ ಸಮಸ್ತ ಮಹಿಳ ನಾರಿ ಮಣಿಯರಿಗೂ ಹಿರಿಯರಿಗೂ ಕಿರಿಯರಿಗೂ ಅಂತರಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು..
ಹೆಣ್ಣು ಹೆಣ್ಣು ಎಂದೋ ಅಲ್ಲಗೆಳೆಯದಿರಿ ಹೆಣ್ಣೇ ಬಾಳಿನ ಕಣ್ಣು
ಹೆಣ್ಣೇ ಮನೆ ಬೆಳಗುವ ಜ್ಯೋತಿ
ಹೆಣ್ಣೇ ಮನೆಯ ಮಹಾಲಕ್ಸ್ಮಿ
ಹೆಣ್ಣೇ ಮನೆಯ ಭಾಗ್ಯಲಕ್ಸ್ಮಿ
ಹೆಣ್ಣೇ ಮನೆಯ ಸರ್ವಸ್ವ
ತಾಯಿಯಾಗಿ ಮಕ್ಕಳ ಸಲಹುವಳು ಅತ್ತೆಯಾಗಿ ತನ್ನ ಪಾತ್ರ ನಿರ್ವಹಿಸುವಳು
ಸೊಸೆಯಾಗಿ ಮನೆಯ ಸರ್ವರ ಪ್ರೀತಿ ಗಳಿಸುವಳು
ಅತ್ತಿಗೆಯಾಗಿ ಎಲ್ಲರ ಮಮತೆಯಿಂದ ನೋಡುವಳು
ಅಜ್ಜಿಯಾಗಿ ಮನೆಯ ಎಲ್ಲರ ಮಕ್ಕಳಂತೆ ಪ್ರೀತಿಸುವಳು
ದೇಶದ ಪ್ರಧಾನಿಯಾಗಿ ಪ್ರಜೆಗಳ ಮಕ್ಕಳಂತೆ ರಕ್ಷಿಸುವಳು
ರಾಷ್ಟ್ರಪತಿಯಾಗಿ ದೇಶದ ಉನ್ನತ ಪದವಿಯಲಿ ಕಾರ್ಯನಿರ್ವಹಿಸುವಳು
ಯೋಧಳಾಗಿ ದೇಶದ ಗಡಿಯ ರಕ್ಷಣೆ ಮಾಡುವಳು
ವಿಮಾನದಲ್ಲಿ ಪೈಲೆಟ್ ಆಗಿ ದೇಶದ ಜವಾಬ್ದಾರಿ ಪಾತ್ರ ನಿರ್ವಹಿಸುವಳು
ಚಿಕ್ಕಮ್ಮ ದೊಡ್ಡಮ್ಮ ನಾದಿನಿ ಅಕ್ಕ ತಂಗಿ ಅಂತ ಹಲವಾರು ಪಾತ್ರದಲ್ಲಿ ಮಿಂಚಿ ಎಲ್ಲವನ್ನು ಸುಂದರವಾಗಿ ನಿಭಾಯಿಸಿಕೊಂಡು ಹೋಗುವಳು.
ಪ್ರತಿಮನೆಯಲ್ಲೂ ಹೆಣ್ಣನ್ನು ಗೌರವಿಸಬೇಕು.
ಅವಳಿಗೆ ಎಲ್ಲಿಯೂ ಅಪಮಾನ ಅವಮಾನ ಮಾಡಬಾರದು
ಅಂತ ಪರಿಸ್ಥಿತಿ ಎಲ್ಲಿಯೇ ಎದುರಾದಾಗ ಅವರನ್ನು ಪ್ರತಿಯೊಬ್ಬರೂ ರಕ್ಷಿಸಬೇಕು..
ಪ್ರತಿ ತಂದೆ ತಾಯಿಯರು ತಮ್ಮ ಹೆಣ್ಣು ಮಕ್ಕಳಿಗೆ ವಿದ್ಯೆಯ ಜೊತೇಲಿ
ಕತ್ತಿವರಸೆ ಕರಾಟೆ ಕಲಿಸಿ. ಇದರಿಂದ ಅವಳು ತನ್ನ ರಕ್ಷಣೆ ತಾನೇ ಮಾಡುವಂತೆ ಆಗಬೇಕು. ನಾನು ಎಲ್ಲರಿಗೂ ಮನವಿ ಮಾಡ್ತಾ ಇದೇನಿ.
ಹೆಣ್ಣಿನ ಪಾತ್ರ ತುಂಬಾ ಮಹತ್ವದ್ದಾಗಿದೆ ಹೆಣ್ಣೇ ಇಲ್ಲವಾದರೆ ಸಂಸಾರವಿಲ್ಲ ವಂಶ ಉದ್ದಾರಕ್ಕೂ ಹೆಣ್ಣು ಬೇಕು.
ನೊಂದ ಹೆಣ್ಣಿನ ಶಾಪ ಕಣ್ಣೀರು ಸಂಸಾರ ನಿರ್ನಾಮ ಕೂಡ ಆಗುತ್ತದೆ ಇದನ್ನು ಅಲ್ಲಗೆಳೆಯ ಬೇಡಿ.. ಸಾಕಸ್ಟು ಜನಕ್ಕೆ ಅನುಭವ ಆಗಿರುತ್ತೆ ಮರೆಯಲು ಬೇಡಿ..
ಹಾಗಾಗಿ ಹೆಣ್ಣು ಒಲಿದರೆ ನಾರಿ
ಮುನಿದರೆ ಮಾರಿ.

*ಶಿವಸುತೆ ವಿಷ್ಣುಪ್ರಿಯೆ*
~~~~~~~~~~~~~~~~. ಭಾರತಿ ಉಮೇಶ್ ರಾಜ್. ಅರಸ್.
. ಕ. ರ. ವೇ. ಮಹಿಳಾ. ಅಧ್ಯಕ್ಷರು. ಚಿಕ್ಕಮಂಗಳೂರು. ಘಟಕ.

About Author

Leave a Reply

Your email address will not be published. Required fields are marked *

You may have missed