ದಾರದಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಇಂದು ಶಾಲಾ ಆವರಣದಲ್ಲಿ ಬಿಡುಗಡೆ ಮಾಡಲಾಯಿತು…
1 min read
ದಾರದಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಇಂದು ಶಾಲಾ ಆವರಣದಲ್ಲಿ ಬಿಡುಗಡೆ ಮಾಡಲಾಯಿತು…
ಕಾರ್ಯಕ್ರಮದಲ್ಲಿ
2. ಸ್ವಾಗತ ಸಮಿತಿ
ಡಿ ಬಿ ಜಯಪ್ರಕಾಶ್ . ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷರು. ಅಧ್ಯಕ್ಷರು
ಡಿ .ಬಿ ಮನೋಜ್
ಕಾರ್ಯದರ್ಶಿ .
3. ಹಣಕಾಸು ಕ್ರೂಡೀಕರಣ ಸಮಿತಿ.
ಡಿ .ಕೆ ವಿಕ್ರಂ ಅಧ್ಯಕ್ಷರು
ಡಿ.ಬಿ ಜಗನ್ನಾಥ್ ಕಾರ್ಯದರ್ಶಿ
ಡಿ ಎಸ್ ಸಂಪತ್
ಖಜಾಂಚಿ .
4. ಹಳೆ ವಿದ್ಯಾರ್ಥಿಗಳ ಸಮಿತಿ
ಕೆ. ಕೆ ಬ್ರಿಜೇಶ್.ಅಧ್ಯಕ್ಷರು.
ಕೆ .ಎಸ್ ವಿನಯ್
ಕಾರ್ಯದರ್ಶಿ.
5 ಸಾಂಸ್ಕೃತಿಕ ಸಮಿತಿ
ಕೆ.ಎಂ ಸಿದ್ದೇಶ್
ಅಧ್ಯಕ್ಷರು.
ಸಾಧನ ಮಣೀಶ್.
ಕಾರ್ಯದರ್ಶಿ .
6. ಕಿರು ಹೊತ್ತಿಗೆ
ಡಾ ಡಿ .ಸಿ ರವಿಕುಮಾರ್
ಅಧ್ಯಕ್ಷರು
ಕೆ ಎಲ್ ರಮೇಶ್
ಕಾರ್ಯದರ್ಶಿ .
7. ಆಹಾರ ಸಮಿತಿ
ಪ್ರದಿನ್ ಕೆ.ಎಲ್
ಅಧ್ಯಕ್ಷರು
ಡಿ .ಎಲ್ ಸಂದೀಪ್
ಕಾರ್ಯದರ್ಶಿ .
8. ಎಸ್. ಡಿ . ಎಂ .ಸಿ
ಕೆ.ಎಸ್ ರಮೇಶ್
ಅಧ್ಯಕ್ಷರು
ಜಿ .ರೂಪ ಕಾರ್ಯದರ್ಶಿ
ವೇದೀಕೆ ಸಮಿತಿ ಅದ್ಯಕ್ಷರಾದ ಮಣೀಶ..
ಕಾರ್ಯದರ್ಶಿ..ದಯಾನಂದ ಕೆಸವಳಲು.
ಪ್ರಚಾರ ಸಮಿತಿ.ಅದ್ಯಕ್ಷರಾದ ಮಗ್ಗಲಮಕ್ಕಿಗಣೇಶ್..
8
ಶಾಲೆಯ ಹಿರಿಯ ವಿದ್ಯಾರ್ಥಿಗಳು.ಗ್ರಾಮಸ್ಥರುಗಳು ಬಾಗವಹಿಸಿದ್ದರು..
ಮಹಿಳೆಯರು ಹೆಚ್ಚಿನ ಆಸಕ್ತಿ ಹೊಂದಿರುವುದು ಒಂದು ವಿಶೇಷವಾಗಿದೆ.

