ಕುಂಭಕ ಪ್ರತಿಷ್ಟಾನದ ವತಿಯಿಂದ ಕನ್ನಡ ಹೋರಾಟಗಾರನಿಗೆ ಗೌರವ ಸಮರ್ಪಣೆ….
1 min read
ಕುಂಭಕ ಪ್ರತಿಷ್ಟಾನದ ವತಿಯಿಂದ ಕನ್ನಡ ಹೋರಾಟಗಾರನಿಗೆ ಗೌರವ ಸಮರ್ಪಣೆ
..
ಇಂದು ಸಂಜೆ ಕುಂಭಕ ಪ್ರತಿಷ್ಟಾನದ ವತಿಯಿಂದ ಕನ್ನಡ ಹೋರಾಟಗಾರನಿಗೆ ಗೌರವ ಸಮರ್ಪಣೆ..

ಮೂಡಿಗೆರೆ ತಾ.ಹೊರಟ್ಟಿರಘುವರಿಗೆ ಅವರ 50.ವರ್ಷಗಳ ಕನ್ನಡ ಉಳಿಸಿ ಹೋರಾಟಕ್ಕೆ ಅವರ ಮನೆಯಲ್ಲಿ ಕುಂದೂರುಆಶೋರವರ ಬಳಗದವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಕುಂದೂರುಆಶೋಕ್..ಡಿ.ಕೆ.ಲಕ್ಷಣಗೌಡ.ಮಗ್ಗಲಮಕ್ಕಿಗಣೇಶ್..ಗೌಡಹಳ್ಳಿಪ್ರಸನ್ನ..ಶಾಂತಕುಮಾರ್..ಅರ್.ಪ್ರಕಾಶ್..ಬೈರಾಪುರಮೇಶ್..ಅನಿತಜಗದೀಪ್..ಜಗದೀಪ್ ..ಹಾ.ಬಾ.ನಾಗೇಶ್..ವಸಂತ್ ಹಾರಗೂಡು..ಹಸೈನಾರ್ ಬಿಳಗುಳ..ಪುಟ್ಟರಾಜ್….ನವೀನ್..ಎಂ.ಎಸ್.ನಾಗರಾಜು…ಇತರೆ ಕನ್ನಡಾಭಿಮಾನಿಗಳು ಬಾಗವಹಿಸಿದ್ದರು..

