ಕರ್ನಾಟಕ ಗೋಯರ್ಸ್ ಫೆಡರೇಷನ್ (ರಿ.) ನ ಹದಿನಾಲ್ಕನೇ ಮಾಸಿಕ ಸಭೆಯು ಫೆಡರೇಷನ್ ಅಧ್ಯಕ್ಷರಾದ ಶ್ರೀ ಹೆಚ್.ಬಿ.ಶಿವಣ್ಣ ರವರ ಅಧ್ಯಕ್ಷತೆಯಲ್ಲಿ ದಿನಾಂಕ:06.03.2026.ರ ಶುಕ್ರವಾರದಂದು ಸಮಯ ಬೆಳಗ್ಗೆ 11.00 ಗಂಟೆಗೆ ಸರಿಯಾಗಿ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಸಭಾಂಗಣದಲ್ಲಿ ನಡೆಯಿತು…
1 min read
ಕರ್ನಾಟಕ ಗೋಯರ್ಸ್ ಫೆಡರೇಷನ್ (ರಿ.) ನ ಹದಿನಾಲ್ಕನೇ ಮಾಸಿಕ ಸಭೆಯು ಫೆಡರೇಷನ್ ಅಧ್ಯಕ್ಷರಾದ ಶ್ರೀ ಹೆಚ್.ಬಿ.ಶಿವಣ್ಣ ರವರ ಅಧ್ಯಕ್ಷತೆಯಲ್ಲಿ ದಿನಾಂಕ:06.03.2026.ರ ಶುಕ್ರವಾರದಂದು ಸಮಯ ಬೆಳಗ್ಗೆ 11.00 ಗಂಟೆಗೆ ಸರಿಯಾಗಿ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಸಭಾಂಗಣದಲ್ಲಿ ನಡೆಯಿತು.


.
ಮೂಡಿಗೆರೆ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಸಹಬಾಗಿತ್ವದಲ್ಲಿ ನಡೆಯಿತು.
ಹಣಕಾಸಿನ ವಿಷಯದ ಬಗ್ಗೆ :-
ಮುಖ್ಯವಾದ ಪತ್ರ ವ್ಯವಹಾರಗಳ ಕುರಿತು
ಕಾಡಾನೆ ಸಮಸ್ಯೆ ಮತ್ತು ಸರ್ಫಾಸಿ ವಿಚಾರವಾಗಿ ಕೆ.ಜಿ.ಎಫ್ ನಿಯೋಗ ದೆಹಲಿಗೆ ಹೋಗಿ ಬಂದ ಬಗ್ಗೆ .
ದೆಹಲಿಯಲ್ಲಿ ಸಂಸದರಾದ ಡಾ।।ಮಂಜುನಾಥ್‌ರವನ್ನು ಹಾಗೂ ಶ್ರೀ ಕೋಟಾ ಶ್ರೀನಿವಾಸ್ ಪೂಜಾರಿಯವರನ್ನು ಭೇಟಿ ಮಾಡಿದ ಕುರಿತು:-
ಶ್ರೀ ಹೆಚ್.ಡಿ.ದೇವೇಗೌಡರವನ್ನು ಹಾಗೂ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಿದ ಕುರಿತು
ಇಂಡಿಯಾ ಇಂಟರ್‌ನ್ಯಾಷನಲ್ ಕಾಫಿ ಫೆಸ್ಟಿವಲ್ (ಐ.ಐ.ಸಿ.ಎಫ್)ನಲ್ಲಿ ಭಾಗವಹಿಸಿದ ಕುರಿತು ಮತ್ತು ಸರ್ಫಾಸಿ ವಿಚಾರವಾಗಿ :-
ವಿದ್ಯುಚ್ಛಕ್ತಿ ಪಂಪ್‌ಸೆಟ್ ವಿಚಾರವಾಗಿ ಮಾನ್ಯ ಇಂಧನ ಸಚಿವರು ಆಹ್ವಾನಿಸಿದ ಸಭೆಗೆ ಭಾಗವಹಿಸಿದ ಬಗ್ಗೆ
ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ವತಿಯಿಂದ ಕೃಷಿ/ಪ್ಲಾಂಟೇಷನ್ ಮೇಳ ಕುರಿತು ”
ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರ ಕಾರ್ಯಕ್ರಮದಲ್ಲಿ ಭಾಗಿಯಾದ ಕುರಿತು.ಈ ಮೇಲಿನ ಎಲ್ಲಾ ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಲಾಯಿತು..
ಕಾರ್ಯಕ್ರಮದಲ್ಲಿ..
ಕೆಜಿಎಫ಼್ ಅದ್ಯಕ್ಷರಾದ ಹಳಸೆಶಿವಣ್ಣ..
ಕೆಜಿಎಫ಼್ ಕಾರ್ಯದರ್ಶಿ ಸುರೆಂದ್ರ
ತಾಲೂಕು ಬೆಳೆಗಾರರ ಸಂಘದ ಅದ್ಯಕ್ಷರಾದ ಬಾಳೂರು ಬಾಲಕೃಷ್ಣ.
ಕೇಂದ್ರ ಕಾಫ಼ಿ ಮಂಡಳಿ ಅದ್ಯಕ್ಷರಾದ ದಿನೇಶ್.ದೇವವೃಂದ.
ಕೆ.ಯು.ರತೀಶ್.
ಬಿದರಹಳ್ಳಿಜಯರಾಂ.
ಮನೊಹರ್.ಕೆ.ಡಿ.
ರಘು.ಡಿ.ಎಸ್.
ಅರಣ್ಯ ಇಲಾಖೆಯ ಎಸಿಫ಼್.ಆದರ್ಶ್.
ನೂರಾರು ಬೆಳೆಗಾರರು ಬಾಗವಹಿಸಿದ್ದರು.

