लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಇದೆಂತ ಅ ವ್ಯವಸ್ಥೆ 44 ಲಕ್ಷದ ಕಾಮಗಾರಿ ಗೆ 20 % less ಹಾಕಿಕೊಂಡು 35:20 ಲಕ್ಷಕ್ಕೆ ಮಾಡುವ ಕಾಮಗಾರಿ ಗುಣಮಟ್ಟ ಇನ್ನುಹೇಗೆ ಇರಬಹುದು……

1 min read

ಇದೆಂತ ಅ ವ್ಯವಸ್ಥೆ

44 ಲಕ್ಷದ ಕಾಮಗಾರಿ ಗೆ 20 % less ಹಾಕಿಕೊಂಡು 35:20 ಲಕ್ಷಕ್ಕೆ ಮಾಡುವ ಕಾಮಗಾರಿ ಗುಣಮಟ್ಟ ಇನ್ನುಹೇಗೆ ಇರಬಹುದು

ಯಾವುದೆ ಕೆಲಸ ಆಗಬೇಕಾದರೆ ಅದರ ನಿಖರ ಖರ್ಚಿನ ಅಂದಾಜು ಪಟ್ಟಿ ತಯಾರಾಗಿ ಆ ಕೆಲಸಕ್ಕೆ ಟೆಂಡರ್ ಕರೆಯುತ್ತಾರೆ
ಸರ್ಕಾರದ ಇಂಜಿನಿಯರ್ ಗಳೆ ಅಳೆದು ಅಂದಾಜು ಮಾಡಿದ ಖರ್ಚಿನ ಪಟ್ಟಿಗೆ 20 % less ಗೆ ಹಾಕಿ ಇನ್ನಿತೀರಾ ಖರ್ಚು ಕಳೆದು ತನ್ನ ಲಾಭ ಕನಿಷ್ಠ 10 % ಇಟ್ಟುಕೊಂಡರು ಇನ್ಯಾವ ಸೀಮಿಗೆ ಕೆಲಸ ಆದೀತು

ಸರ್ಕಾರದ ಈ ವ್ಯವಸ್ಥೆ ಬದಲಾಗಬೇಕಿದೆ
ಸರ್ಕಾರ ನಿಗದಿ ಮಾಡಿದ ದರಕ್ಕೆ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಎಲ್ಲಾ ಟೆಂಡರ್ ದಾರರ ಸಮ್ಮುಖದಲ್ಲಿ ಪಾರದರ್ಶಕ ವಾಗಿ ಲಾಟರಿ ಮುಖಾಂತರ ಎತ್ತಿ ಟೆಂಡರ್ ದಾರರನ್ನು ನಿಗದಿ ಮಾಡಬೇಕು. ಕೆಲಸ ಮುಗಿದ ತಕ್ಷಣ ಆ ಇಲಾಖೆ ಯ ಪೋರ್ಟಲ್ ನಲ್ಲಿ ಕೆಲಸ ಪೂರ್ಣ ಗೊಂಡ ವಿವರಗಳನ್ನು ಗುತ್ತಿಗೆದಾರ ಅಪ್ಲೋಡ್ ಮಾಡಿ ಇಂತಿಷ್ಟು ದಿನಗಳ ಒಳಗೆ ಬಿಲ್ ಆಗಬೇಕು,ಗುಣಮಟ್ಟದಲ್ಲಿ ಸಮಸ್ಯೆ ಇದ್ದರೆ ಪರಿಶೀಲಿಸಿ ತಡೆ ಮಾಡುವಂತ ವ್ಯವಸ್ಥೆ ಇರಬೇಕು, ಎಲ್ಲಾ ಸರಿ ಇದ್ದು ಬಿಲ್ ಮಾಡದಿದ್ದ ಪಕ್ಷದಲ್ಲಿ ಸಂಬಂಧ ಪಟ್ಟ ಅಧಿಕಾ ರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವ ವ್ಯವಸ್ಥೆ ಜಾರಿ ಮಾಡಿದರೆ, ಕಳಪೆ ಕಾಮಗಾರಿ ತಪ್ಪುತ್ತದೆ. ಜನರ ತೆರಿಗೆ ಹಣ ಪೋಲು ಆಗುವುದು ತಪ್ಪುತ್ತದೆ
ಈ ನಿಟ್ಟಿನಲ್ಲಿ ಕಾನೂನು ನಿರ್ಮಾತ ಶಾಸಕರು, ಲೋಕಸಭಾ ಸದಸ್ಯರು ತಮ್ಮ ತಮ್ಮ ವ್ಯಾಪ್ತಿಯ ಅಧಿವೇಶನ ದಲ್ಲಿ ಚರ್ಚೆ ಮಾಡಿ ಜನಪರ ಕಾಯ್ದೆ ಜಾರಿ ಆಗಬೇಕು

ಎಲ್ಲದರಲ್ಲೂ % ವ್ಯವಹಾರ ಮಾಡುವಂತ ಚುನಾಯಿತ ಪ್ರತಿನಿಧಿಗಳು ಇರುವವರೆಗೂ ಇದು ಸಾಧ್ಯವ

✍️ ಅವರೇಕಾಡು ಪೃಥ್ವಿ

About Author

Leave a Reply

Your email address will not be published. Required fields are marked *

You may have missed