ಅನೀರಿಕ್ಷಿತ ಮಳೆ.ಮಲೆನಾಡು ತತ್ತರ.ಮೂಡಿಗೆರೆ…
1 min read
ಅನೀರಿಕ್ಷಿತ ಮಳೆ.ಮಲೆನಾಡು ತತ್ತರ.ಮೂಡಿಗೆರೆ…
ಕಾಫ಼ಿಗೆ ಉತ್ತಮ ಬೆಲೆ ಬಂದು ಬೆಳೆಗಾರ ಸಂತೊಷದಲ್ಲಿ ಇದ್ದು ಕಾರ್ಮಿಕರಿಗೆ ಉತ್ತಮ ಸಂಬಳ ಸಿಗುತಿತ್ತು.ಕಾಫ಼ಿ ಕೊಯ್ಲಿಯ ಈ ಸಂದರ್ಭದಲ್ಲಿ ಇಂಚುಗಟ್ಟಲೆ ಮಳೆ ಬಂದು ಕಾಫ಼ಿ ಬೆಳಗಾರರ ಜೀವನ ಮತ್ತೆ ಕಷ್ಟಕ್ಕೆ ಸಿಲುಕಿದೆ…
.ಸ್ಥಳಿಯ ಕಾರ್ಮಿಕರ ಕೊರತೆಯಿಂದ ಹೊರ ರಾಜ್ಯದ ಕಾರ್ಮಿಕರನ್ನು ಅವಲಂಬಿಸಿದ್ದು ಅವರುಗಳ ಕಳ್ಳತನ.ಒಂದೆಡೆ ನಿದ್ದೆಗೆಡಿಸಿದೆ..
ಕಾಡು ಪ್ರಾಣಿಗಳ ಹಾವಳಿ ಇನ್ನೊಂದೆಡೆ ಕಾಟ ಕೊಡುತ್ತಿದೆ..
.ಔಷದ.ರಸಗೊಬ್ಬರಗಳ ಬೆಲೆ ಗಗನ ಮುಟ್ಟಿದೆ.
ನೈಸರ್ಗಿಕ ವಿಕೋಪದಿಂದ ವರ್ಷವಿಡಿ ಮಳೆ ಬರುತ್ತಿದೆ.
”ಓಕ್ಕಲಿಗ ಓಕ್ಕದಿರೆ ಬಿಕ್ಕುವುದು ಜಗವೆಲ್ಲ””ಎಂಬಂತೆ ಕೃಷಿ ಪ್ರದಾನವಾದ ಮಲೆನಾಡಿನಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಅಗಿದೆ.
ಕಾಫ಼ಿ ಪ್ಲಾಂಟರುಗಳು ಕಪಿಗಳಿಂದಲು ಬೆಳೆ ಉಳಿಸಿಕೊಳ್ಳದ ಹಾಗೆ ಅಗಿದೆ.


