लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಂಗನವಾಡಿ ಸುತ್ತ ಮುತ್ತ ಸ್ವಚ್ಚತಾ ಕಾರ್ಯಕ್ರಮ….. ಮೂಡಿಗೆರೆ ತಾಲೂಕು ಗೊಣಿಬೀಡು ರೋಟರಿ ಸಂಸ್ಥೆ ವತಿಯಿಂದ.

1 min read

ಅಂಗನವಾಡಿ ಸುತ್ತ ಮುತ್ತ ಸ್ವಚ್ಚತಾ ಕಾರ್ಯಕ್ರಮ…..
ಮೂಡಿಗೆರೆ ತಾಲೂಕು ಗೊಣಿಬೀಡು ರೋಟರಿ ಸಂಸ್ಥೆ ವತಿಯಿಂದ ಇಂದು ಗೊಣೀಬೀಡು ಅಂಗನವಾಡಿ ಸುತ್ತ ಮುತ್ತ ಸ್ವಚ್ಚತಾ ಕಾರ್ಯಕ್ರಮ ಮತ್ತು ಕಳೇನಾಶಕ ಸಿಂಪಡಿಸಿದರು.
ಈ ಸಂದರ್ಭದಲ್ಲಿ ಗೊಣೀಬೀಡು ರೋಟರಿ
ಅಧ್ಯಕ್ಷರಾದ ಪ್ರಸನ್ನ ಚಂದ್ರಪುರ.,ಕಾರ್ಯದರ್ಶಿ ರತನ್ ಮರೆ ಬೈಲು.
,ಖಜಾಂಚಿ ಗಣೇಶ್ ಗೊಣಿಬೀಡು.
ಸದಸ್ಯರಾದ ನಯನ ಗೊಣೀಬೀಡು…ರಾಜೀವ್ ಕಮ್ಮರಗೊಡು.,,KEB ಸಿಬ್ಬಂದಿ ಬೇಲೂರೆ ಗೌಡ. ಅಂಗನವಾಡಿ ಕಾರ್ಯಕರ್ತೆ ಆಶಾ ಜಯಕುಮಾರ್,,,,, ಸಹಾಯಕಿ ನಾಗರತ್ನ ಮತ್ತು ಕೆಲಸದ ಸಿಬ್ಬಂದಿ ಹಾಜರಿದ್ದರು.

About Author

Leave a Reply

Your email address will not be published. Required fields are marked *

You may have missed