…ನಿಧನ…
1 min read
…,ನಿಧನ….
ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕು, ಬಣಕಲ್ ಹೋಬಳಿಯ, ಹೊರಟ್ಟಿ ಗ್ರಾಮದ ದಿವಂಗತ ಧನ್ಯಕುಮಾರ್ ಅವರ ತಂದೆ H B ಮಂಜುನಾಥಗೌಡ್ರು (ಹವ್ವಳಿ) ಅನಾರೋಗ್ಯ ಕಾರಣದಿಂದ ನಿನ್ನೆ ಸಂಜೆ 4:30 ಕ್ಕೆ ನಿಧನರಾಗಿದ್ದಾರೆ. ಇವರ ಅಂತಿಮ ಸಂಸ್ಕಾರವನ್ನು ಹೊರಟ್ಟಿ ಜಕ್ಕಳಿ ರುದ್ರಭೂಮಿಯಲ್ಲಿ ಇಂದು ಸಂಜೆ 3 ಗಂಟೆಗೆ ನೆರವೇರಿಸಲಾಗುವುದು
ಅವಿನ್ ಟಿವಿ ಬಿ.ಕೆ. ಸುಂದರೇಶ್ ಅವರ ಸವಿ ನೆನಪಿನೊಂದಿಗೆ Avin TV With the delight memory of B.K. Sundresh
Ganesh Magalmakki News Beuro Chief Whatsapp Us 9448305990 ಗಣೇಶ್ ಮಗ್ಗಲ್ಮಕ್ಕಿ ( ಮಗ್ಗಲಮಕ್ಕಿ )ನ್ಯೂಸ್ ಬ್ಯೂರೋ ಮುಖ್ಯಸ್ಥರು ವಾಟ್ಸಾಪ್ ಮಾಡಿ 9448305990 http://www.nisargacare.com
