day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ಮದ್ಯವ್ಯಸನಿಗಳ ಬಾಳಿನಲ್ಲಿ ಬೆಳಕು ಚೆಲ್ಲಿದ ಎ ಎ* ಸಂಪರ್ಕಿಸಬಹುದು.9606582394.*#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

*ಮದ್ಯವ್ಯಸನಿಗಳ ಬಾಳಿನಲ್ಲಿ ಬೆಳಕು ಚೆಲ್ಲಿದ ಎ ಎ* ಸಂಪರ್ಕಿಸಬಹುದು.9606582394.*#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಮದ್ಯವ್ಯಸನಿಗಳ ಬಾಳಿನಲ್ಲಿ ಬೆಳಕು ಚೆಲ್ಲಿದ ಎ ಎ*

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಕಳೆದ 23.ವರ್ಷದ ಹಿಂದೆ ಎ ಎ ಪ್ರಾರಂಭವಾಗಿ ಸಾವಿರಾರು ಜನರನ್ನು ಮದ್ಯ ವ್ಯಸನದಿಂದ ದೂರ ಮಾಡಿದ ಎ ಎ.(ಆಲ್ಕೊಹಾಲಿಕ್ ಅನಾನಿಮಸ್)ನ 23.ನೆ ವರ್ಷದ ವಾರ್ಷಿಕೋತ್ಸವ 18.07.2021.ರಂದು ಪ್ರಗತಿ ಪುರುಷರ ಸಂಘದ ಕಚೇರಿಯಲ್ಲಿ ನಡೆಯಿತು.
16.ಜನ ಬಾಗವಹಿಸಿದ್ದರು.
ಮದ್ಯಪಾನ ವ್ಯಸನದಿಂದ ಬಳಲುತ್ತಿರುವವರು ಯಾವುದೆ ಚಿಕಿತ್ಸೆ ಇಲ್ಲದೆ ಉಚಿತವಾಗಿ ಮದ್ಯಪಾನದಿಂದ ಹೊರಬರಲು ಇ ಕೆಳಗಿನ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು.
9606582394.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author