day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ನೆನೆಯುತ ಅವಳ ನೆನಪಲೆ ಈಗಾಗಲೆ ಬಿಡುಗಡೆಯಾದ ಕನ್ನಡ ಆಲ್ಬಮ್ ಹಾಡು#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ನೆನೆಯುತ ಅವಳ ನೆನಪಲೆ ಈಗಾಗಲೆ ಬಿಡುಗಡೆಯಾದ ಕನ್ನಡ ಆಲ್ಬಮ್ ಹಾಡು#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ನೆನೆಯುತ ಅವಳ ನೆನಪಲೆ
ಎಂದು ಈಗಾಗಲೆ ಬಿಡುಗಡೆಯಾದ ಕನ್ನಡ ಆಲ್ಬಮ್ ಹಾಡು ಬಹಳ ಚೆನ್ನಾಗಿ ಮೂಡಿ ಬಂದಿದ್ದು,
ಬದುಕಿನ ಭಾವನೆಗಳನ್ನ;ಪ್ರೀತಿಯ ನೆನಪುಗಳನ್ನ, ಪುಟ್ಟ -ಪುಟ್ಟ ಸಾಲುಗಳ ಬರವಣಿಗೆಯೊಂದಿಗೆ ಹಾಡಿನ ಮೂಲಕ ,ಮೊದಲ ಪ್ರಯತ್ನದೊಂದಿಗೆ ನಿಮ್ಮ ಮುಂದೆ ಈ ಯುವ ಪ್ರತಿಭೆಗಳ ಮೂಲಕ ಮೊದಲ ಹೆಜ್ಜೆಯ ,ಮೊದಲ ಪ್ರಯತ್ನ ನಿಮ್ಮ ಮುಂದಿಟ್ಟಿದ್ದಾರೆ, ಈ ಹಾಡನ್ನು ಮೂಡಿಗೆರೆಯ ಉತ್ತಮ ಡ್ಯಾನ್ಸರ್ ಆಗಿರುವ
ಕಿಶೋರ್ ಕುಮಾರ್ ಸಾಹಿತ್ಯ ರಚನೆ ಹಾಗೂ ನಿರ್ದೇಶಿಸಿದ್ದು ಹಾಡನ್ನು ಕೂಡ ಕಿಶೋರ್ ರವರೆ ಹಾಡಿದ್ದಾರೆ…
ಇನ್ನು ನಿರ್ಮಾಪಕರಾಗಿ ಹಾಗೂ ನಾಯಕ ನಟರಾಗಿ ಸುನಿಲ್ ದೇವಾಡಿಗರಾಗಿದ್ದು ಹಾಗೂ
ನಾಯಕಿ ನಟಿಯಾಗಿ ವಿಂದ್ಯಾ C ನಟಿಸಿದ್ದಾರೆ… ಹಾಗೂ ಹಾಡಿನ ಎಡಿಟಿಂಗ್ ಸ್ಯಾಮ್ಯುಲ್ ಹ್ಯಾರಿಸ್ ಮಾಡಿರುತ್ತಾರೆ , ಇನ್ನು ತಂಡದ ನಿರ್ವಹಣೆಯನ್ನು ಅಚ್ಚು ಪ್ರವೀಣ್ ರವರು ಮಾಡಿದ್ದು ಇದೀಗ ಯುಟ್ಯುಬ್ ಚಾನೆಲ್ ನಲ್ಲಿ ಲಭ್ಯವಿದೆ…ವೀಕ್ಷಿಸಿ
ಎಲ್ಲರೂ ಪ್ರೋತ್ಸಾಹಿಸಿ, ಈ ಹಾಡಿಗೆ ಆಶೀರ್ವಾದಿಸಿ.👍🏻

ವರದಿ: ಮಗ್ಗಲಮಕ್ಕಿ ಗಣೇಶ್
ಬ್ಯುರೋ ನ್ಯೂಸ್

Navachaitanya Old Age Home

Career | job

About Author