day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಜಲ ಮತ್ತು ಜಲಮೂಲಗಳ ಸಂರಕ್ಷಣೆ ಕುರಿತು ಅಭಿಯಾನ ಕಾರ್ಯಗಾರ.#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಜಲ ಮತ್ತು ಜಲಮೂಲಗಳ ಸಂರಕ್ಷಣೆ ಕುರಿತು ಅಭಿಯಾನ ಕಾರ್ಯಗಾರ.#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಜಿಲ್ಲಾ ಪಂಚಾಯತ್ ಚಿಕ್ಕಮಗಳೂರು
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ,ಚಿಕ್ಕಮಗಳೂರು ವಿಭಾಗ.
ಜಲ ಜೀವನ್ ಮಿಷನ್ (JJM)ಯೋಜನೆಯಡಿ
ಜಲ ಮತ್ತು ಜಲಮೂಲಗಳ ಸಂರಕ್ಷಣೆ ಕುರಿತು ಅಭಿಯಾನ
ಕಾರ್ಯಗಾರ.
ದಿನಾಂಕ :16;07:2021ನೇ ಶುಕ್ರವಾರ ಮೂಡಿಗೆರೆ ತಾಲೂಕಿನ,
ದಾರದಹಳ್ಳಿ ಗ್ರಾಮಪಂಚಾಯ್ತಿಯ ಸಾಂಸ್ಕೃತಿಕ ಪ್ರಚಾರ ಮಂದಿರದಲ್ಲಿ ನಡೆಯಿತು.. ಈ ಕಾರ್ಯಗಾರದಲ್ಲಿ ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಕುಸುಮಾಸಂಜೀವ,
ಉಪಾಧ್ಯಕ್ಷರಾದ ಸಾಜೀದಲತೀಪ್,
ಸದಸ್ಯರಾದ ಎಚ್.ಎಲ್.ಮಯೂರ್, ಸಂಪತ್ ಕುಮಾರ್,
ಸಿದ್ದೇಶ್,
ಡಿ.ಕೆ.ವಿಕ್ರಮ್,
ನವೀನ ಅಶ್ವತ್, ಸಾಧನಮಣೀಶ್, ರಘುಕುಮಾರ್, ಮಂಜುನಾಥ್, ರೇಣುಕಾಮಹೇಶ್, ಸೌಭಾಗ್ಯ ಗಿರೀಶ್, ಜಲ ಜೀವನ್ ಮಿಷನ್ ಅಧಿಕಾರಿ ವರ್ಗದವರು ಮತ್ತು ಗ್ರಾಮಪಂಚಾಯ್ತಿಯ ನೌಕರ ವರ್ಗದವರು,ಹಾಗೂ ಗ್ರಾಮಪಂಚಾಯ್ತಿ ವ್ಯಾಪ್ತಿಯ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದರು…ಈ ಕಾರ್ಯಕ್ರಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಸಂರಕ್ಷಣೆ ಬಗ್ಗೆ ಸುದೀರ್ಘವಾದ ಚರ್ಚೆ ನಡೆಯಿತು..

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author