day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ವೆಂಕಟಪ್ಪ K ಸುಗ್ಗಾಲ್ ಅವರು ಇಂದು ಜರ್ನಲಿಸ್ಟ್ ಎಂಬ ಹೆಸರಿನ ಮೇಲೆ ವೆಬ್ series opening ಮಾಡಲಾಯಿತು#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ವೆಂಕಟಪ್ಪ K ಸುಗ್ಗಾಲ್ ಅವರು ಇಂದು ಜರ್ನಲಿಸ್ಟ್ ಎಂಬ ಹೆಸರಿನ ಮೇಲೆ ವೆಬ್ series opening ಮಾಡಲಾಯಿತು#avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಸೇಡಂ ತಾಲೂಕಿನ ಸಿಲಾರಕೊಟ್ ಗ್ರಾಮಕ್ಕೇ ಸೇರಿದ ವೆಂಕಟಪ್ಪ K ಸುಗ್ಗಾಲ್ ಅವರು ಇಂದು ಜರ್ನಲಿಸ್ಟ್ ಎಂಬ ಹೆಸರಿನ ಮೇಲೆ ವೆಬ್ series opening ಮಾಡಲಾಯಿತು…
.
ಈ ಚಿತ್ರಕಥೆಯು ಜರ್ನಲಿಸ್ಟ್ ಗೆ ಸಂಬಂಧಿಸಿದ ಕಥೆಯಾಗಿದ್ದು ಒಳ್ಳೆ ಚಿತ್ರಕಥೆ ಹೊಂದಿರುತ್ತದೆ..
.
ಒಬ್ಬ ಸಾಮಾನ್ಯ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಕಥೆಯಗಿದ್ದು ಈ ಕಥೆಯು ವಿಶೇಷ ಪಾತ್ರಗಳನ್ನು ಹೊಂದಿರುತ್ತದೆ….
.
ಈ ಚಿತ್ರಕ್ಕೆ ಮುಖ್ಯ ಪಾತ್ರದಲ್ಲಿ ಸಾಯಿಲು ಅಂಗಡಿ ರಾಯಚೂರು, ರಹ್ಮಾನ್ ಚಿಟ್ಲಪಲ್ಲಿ, ಮತ್ತು ಜರ್ನಲಿಸ್ಟ್ ಪಾತ್ರದಲ್ಲಿ ರವೀಂದ್ರ ಕೊತ್ತುರು, ಹಾಗೂ ಸ್ಪೂರ್ತಿ ಮನು ಮತ್ತಿತರು ಇದ್ದರೆ..
.
ಈ ಚಿತ್ರಕ್ಕೆ ನಿರ್ದೇಶಕ ಮತ್ತು ನಿರ್ಮಾಪರಾಗಿ ವೆಂಕಟಪ್ಪ K ಸುಗ್ಗಾಲ್ ಅವರ ನಿರ್ದೇಶನದಲ್ಲಿ ಮೂಡಿ ಬರುವ ಚಿತ್ರ ಆಗಿರುತ್ತದೆ.. ವೆಂಕಟಪ್ಪ K ಸುಗ್ಗಾಲ್ ಅವರ ನಿರ್ದೇಶನದ ಆರನೇ ಚಿತ್ರವಾಗಿರುತ್ತದೆ.

ಈ ಚಿತ್ರಕ್ಕೆ ಸಿಲಾರಕೊಟ ಗ್ರಾಮಪಂಚಾಯತ್ ಸದಸ್ಯರಾದ ಭೀಮರೆಡ್ಡಿ ಅವರು ಮೂಹರ್ತದ ಕಾರ್ಯಕ್ರಮ ಮಾಡಿರುತ್ತಾರೆ.
.
ಈ ಚಿತ್ರವು ತೆಲಂಗಾಣ ಮತ್ತು ಸೇಡಂ ಅಕ್ಕಪಕ್ಕದ ಗ್ರಾಮಗಳಲ್ಲಿ ಮೂಡಿ ಬರುತ್ತದೆ..
.
ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ

Career | job

Navachaitanya Old Age Home

About Author