AVIN TV

Latest Online Breaking News

*ಕಾಳಿಂಗ ಸರ್ಫ಼ ಸೆರೆ* ಮೋಹನ್ ರವರ ಚಿತ್ತರಂಜನ್ ಎಸ್ಟೇಟ್ ನಲ್ಲಿ ಈ ದಿನ ಹನ್ನೆರಡು ಅಡಿ ಉದ್ದದ #avintvcom

Featured Video Play Icon

*ಕಾಳಿಂಗ ಸರ್ಫ಼ ಸೆರೆ*

ಚಿಕ್ಕಮಗಳೂರು ಜಿಲ್ಲೆ.

ಮೂಡಿಗೆರೆಯ ನಗರಕ್ಕೆ ಹೊಂದಿಕೊಂಡಂತೆ ಇರುವ ಲೋಕವಳ್ಳಿ ಗ್ರಾಮದ ಮನ್ ಮೋಹನ್ ರವರ ಮಾಲೀಕತ್ವದ  ಚಿತ್ತರಂಜನ್ ಎಸ್ಟೇಟ್ ನಲ್ಲಿ ಈ ದಿನ ಹನ್ನೆರಡು ಅಡಿ ಉದ್ದದ ಕಾಳಿಂಗ ಸರ್ಪವನ್ನು ಸ್ನೇಕ್ ಆರೀಫ್ ಅವರ ಸಹಾಯದಿಂದ ಹಿಡಿಯಲಾಯಿತು

ಆರಣ್ಯ ಇಲಾಖೆಯ ಯವರ ಸಹಾಯದಿಂದ ಚಾರ್ಮುಡಿ ಘಾಟಿಯಲಿ ಸುರಕ್ಷಿತವಾಗಿ ಬಿಡಲಾಯಿತು.

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

http://nisargacare.com/career/

Navachaitanya Old Age Home

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!