AVIN TV

Latest Online Breaking News

**ಅಂತ್ಯ ಸಂಸ್ಕಾರ**ಕಳಸ ನಿವಾಸಿ ಖತೀಜಮ್ಮ 55 ವರ್ಷ ಕೊರೊನ ಧೃಡ ಮೃತಪಟ್ಟಿರುತ್ತಾರೆ #avintvcom

Featured Video Play Icon

*ಅಂತ್ಯ ಸಂಸ್ಕಾರ*

ಚಿಕ್ಕಮಗಳೂರು ಜಿಲ್ಲೆ.

ಕಳಸ ತಾಲ್ಲೂಕು.

20/6 /2021 ರಂದು ಕಳಸ ನಿವಾಸಿ ಖತೀಜಮ್ಮ 55  ವರ್ಷ ಪ್ರಾಯದ ಸುಮಾರು 15   ದಿವಸಗಳ ಹಿಂದೆ ಶ್ವಾಸಕೋಶದ ತೊಂದರೆಯಿಂದ ಮೂಡಿಗೆರೆಯ ಎಂ ಜಿ ಎಂ ಆಸ್ಪತ್ರೆಯಲ್ಲಿ  ದಾಕಲಾಗಿದ್ದರು. ಪರೀಕ್ಷಿಸಿದಾಗ ಕೊರೊನ  ಧೃಡ ಪಟ್ಟಿರುತ್ತದೆ.

ನಂತರ 13 ದಿವಸದ ಹಿಂದೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ  ಕಳುಹಿಸಲಾಗಿತ್ತು.

ಇಂದು ಚಿಕಿತ್ಸೆ ಪಲಕಾರಿ ಯಾಗದೆ   ಮೃತಪಟ್ಟಿರುತ್ತಾರೆ. ಮೃತದೇಹವನ್ನು ತಂದು  ಕಳಸದ ಕಬರ್ ಸ್ಥಾನದಲ್ಲಿ ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರು  ಪಿಶ್ ಮೊನು. ಕಾರ್ಯಧ್ಯಕ್ಷ ರಾಧಾ ಅಬ್ದುಲ್ ರಹಿಮಾನ್ .

ಸಮಾಜ ಸೇವಕರಾದ ಅಸೇನಾರ್. ಬಶೀರ್ .

ಅಸ್ರಪ್ ದಫನ್ ಕಾರ್ಯ ನೆರವೇರಿಸಲಾಯಿತು.

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

Career | job

Navachaitanya Old Age Home

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!