day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj (ನೇಕಾರ ) ಸಮಾಜದವತಿಯಿಂದ ಕರೋನ ಮಹಾಮಾರಿ ನಿಮಿತ್ಯ 445 ಕಿಟ್ಸ ವಿತರಿಸಲಾಯಿತು#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

(ನೇಕಾರ ) ಸಮಾಜದವತಿಯಿಂದ ಕರೋನ ಮಹಾಮಾರಿ ನಿಮಿತ್ಯ 445 ಕಿಟ್ಸ ವಿತರಿಸಲಾಯಿತು#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಹುಬ್ಬಳ್ಳಿ ಧಾರವಾಡ ಪಟ್ಟಸಾಲಿ (ನೇಕಾರ ) ಸಮಾಜದವತಿಯಿಂದ ಕರೋನ ಮಹಾಮಾರಿ ನಿಮಿತ್ಯ ಕರ್ನಾಟಕ ಘನ ಸರ್ಕಾರವು ಲಾಕ್ಡೌನ್ ಘೋಷಣೆ ಮಾಡಿದುದರಿಂದ ನಮ್ಮ ಸಮಾಜದ ಬಡ ಕಾರ್ಮಿಕರು ಯಾವುದೇ ಉತ್ಪನ್ನ ಇಲ್ಲದೆ ಕುಟುಂಬದ ಸದಸ್ಯರೊಂದಿಗೆ ದಿನ ನಿತ್ಯದ ಜೀವನ ನಡೆಸುವದು ತುಂಬಾ ಕಷ್ಟಕರವಾಗಿರುದನ್ನು ಮನಗೊಂಡು ನಮ್ಮ ಸಮಾಜದ ಬಡ ಕುಟುಂಬಗಳಿಗೆ ಈಗಾಗಲೇ ಸಮಾಜದವತಿಯಿಂದ ದಿನ ನಿತ್ಯ ಅಗತ್ಯ ವಸ್ತುಗಳನ್ನು ಒಳಗೊಂಡ 145 ಕಿಟ್ಸಗಳನ್ನು ವಿತರಿಸಲಾಗಿದೆ. ಈ ದಿನ ಅಕ್ಷಯಪಾತ್ರೆ ಫೌಂಡೇಶನ್ ಸಹಯೋಗದೊಂದಿಗೆ ಮತ್ತೆ 300 ಕಿಟ್ಸಗಳನ್ನು ವಿತರಿಸಲಾಯಿತು. ಸಮಾಜದ ಬಂಧುಗಳಿಗೆ ಒಟ್ಟು 445 ಕಿಟ್ಸಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಅಕ್ಷಯಪಾತ್ರೆ ಫೌಂಡೇಶನ್ಗು, ನಮ್ಮ ಸಮಾಜದವತಿಯಿಂದ ಕಿಟ್ಸಗಳನ್ನು ವಿತರಿಸಲು ಹಣದ ಸಹಾಯ ಮಾಡಿದ ಬಂಧುಗಳಿಗೆ ಹಾಗೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾರಿಗೂ ನಮ್ಮ ಸಮಾಜದ ಆಡಳಿತ ಮಂಡಳಿಯ ಪರವಾಗಿ ತುಂಬಾ ತುಂಬಾ ಧನ್ಯವಾದಗಳು. 🙏🙏

ಆಡಳಿತ ಮಂಡಳಿ ಸದಸ್ಯರು ಹಾಗೂ ಮಹಿಳಾ ಮಂಡಳಿ ಸದಸ್ಯರು. ಉಪಸ್ಥಿತರಿದ್ದರು ವರದಿ.ಸುರೇಶ್ ಜಾದವ್ ಅವಿನ್ ಟಿವಿಯ ಹುಬ್ಬಳ್ಳಿ

Navachaitanya Old Age Home

Career | job

About Author