day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಸೇಡಂ ಮತ್ತು ಮುಧೋಳ್ ಹಾಗೂ ಕುರಕುಂಟ ಗ್ರಾಮಪಂಚಾಯತ್ ಪೊಲೀಸ್ ರ ಕಾಟ ಹೆಚ್ಚಾಗಿದೆ.#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಸೇಡಂ ಮತ್ತು ಮುಧೋಳ್ ಹಾಗೂ ಕುರಕುಂಟ ಗ್ರಾಮಪಂಚಾಯತ್ ಪೊಲೀಸ್ ರ ಕಾಟ ಹೆಚ್ಚಾಗಿದೆ.#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಸೇಡಂ ತಾಲೂಕಿನ ಮುಧೋಳ್ ಹಾಗೂ ಕುರಕುಂಟ ಗ್ರಾಮ ಪಂಚಾಯತ್ ಹಾಗೂ ಪಟ್ಟಣಗಳಲ್ಲಿ ಪೋಲಿಸ್ ರ ದರೋಡೆ ಮತ್ತು ಲಂಚ ಅಧಿಕಾರಿಗಳು.
.
ಕಲಬುರ್ಗಿ ಜಿಲ್ಲೆ ಸೇಡಂ ಮತ್ತು ಮುಧೋಳ್ ಹಾಗೂ ಕುರಕುಂಟ ಗ್ರಾಮಪಂಚಾಯತ್ ಹಾಗೂ ಪಟ್ಟಣಗಳಲ್ಲಿ ಪೊಲೀಸ್ ರ ಕಾಟ ಹೆಚ್ಚಾಗಿದೆ.
ಇವತ್ತು ಬೆಳಿಗ್ಗೆ ನಡೆದ ಘಟನೆ ಇದು.
ಈ ಸ್ಟೇಷನ್ ಗಳ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ನ್ಯೂಸ್ ಗಳಲ್ಲಿ ಹಲವು ಬಾರಿ ಪ್ರಸಾರವಾಗಿತ್ತು.
ಆದರೂ ಸಹ ಇವರು ಬದಲಾಗಿಲ್ಲ.
.
ಇವರ ದೌರ್ಜನ್ಯ ಹೆಚ್ಚಾಗುತ್ತಿದೆ.
ಇದರ ಬಗ್ಗೆ ಯಾವ ಅಧಿಕಾರಿಗಳು ಸಹ ತಲೆಗೆಡಿಸಿಕೊಳುತಿಲ್ಲ.
.
ಇಲ್ಲಿನ ಅಧಿಕಾರಿಗಳು ಸಹ ಲಂಚಕ್ಕೆ ಬಾನಿಷ ಆಗಿದರೆ.
.
ರಾಜಕೀಯ ನಾಯಕರುಗಳು ಹಾಗೂ ಇವರ ಮೇಲಿನ ಅಧಿಕಾರಿಗಳು ಇವರಿಗೆ ಇತರ ಮಾಡಲು ಅವಕಾಶ ಕೊಡುತಿದ್ದರ ಏನು ಅಂತ ಇಲ್ಲಿನ ಜನರ ಅಭಿಪ್ರಾಯ.
.
ಬೆಳಿಗ್ಗೆ ನಡೆದ ವಿಷಯವೆಂದರೆ ಒಂದೇ ಆಟೋ ಡ್ರೈವರ್ ಹತ್ರ ಎರಡು ಜಾಗದಲ್ಲಿ ಹಣ ತೆಗೆದುಕೊಂಡು ಯಾವುದೇ ಚಿಟಿಯಾಗಳಿ ಮತ್ತು ರಶೀದಿ ಆಗಲಿ ಕೊಟ್ಟಿಲ್ಲ.
.
ದೇವೇಂದ್ರಪ್ಪ ಹವಾಲ್ದಾರ್ ಮತ್ತು ತಿಪ್ಪನ ಹವಾಲ್ದಾರ್ ಹಾಗೂ ಚೆನ್ನಕೇಶವ ಮೇದಕ್ ಇವರುಗಳು ಮೊದಲು ದೇವೇಂದ್ರಪ್ಪ ಹವಾಲ್ದಾರ್ ಲಂಚ ಪೆದೆದುಕೊಂಡಿದರು ಒಂದು ಕಿಲೋಮೀಟರ್ ಕೂಡ ಹೋಗಿಲ್ಲ ಪುನಃ ತಿಪ್ಪಣ್ಣ ಹವಾಲ್ದಾರ್ ರು ಕೂಡ ಲಂಚ ತೆಗುದು ಕೊಂಡಿದರೆ.
.
ವಾಹನದ ಎಲ್ಲ document ಇದ್ದರೂ ಲಂಚ ಕೊಡದೆ ಗಡಿಯನ್ನು ಬಿಡಲ್ಲ ಎಂದು ಒತ್ತಾಯಿಸಿ ಹೇಳಿದರು.
.
ಒಬ್ಬ ಸಾಮಾನ್ಯ ಗಡಿ ಓಡಿಸುವ ವ್ಯಕ್ತಿ ಜೊತೆ ಇಂತಹ ಕ್ರಮವನ್ನು ಮಾಡಿದರೆ ಮುಧೋಳ್ ಪೊಲೀಸ್ ಠಾಣೆಯ ಹವಲ್ದರಾರು.
.
ಈ ವಿಷಯ ಬಗ್ಗೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ಅನಾಹುತ ಯಾರು ಊಹಿಸಲಾರರು ಎಂದು ಜನ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
.
ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ.

Career | job

Navachaitanya Old Age Home

About Author