day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಗೆಸ್ಟ್ ಹೌಸಿನ ಮೇಲೆ 50.ವರ್ಷದ ಹಳೆಯ ತೆಂಗಿನ ಮರ ಬಿದ್ದಿದೆ. ಪಕ್ಕದಲ್ಲಿದ್ದ ಮನೆ ಸಹ ಜಕಂ ಅಗಿದೆ.#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಗೆಸ್ಟ್ ಹೌಸಿನ ಮೇಲೆ 50.ವರ್ಷದ ಹಳೆಯ ತೆಂಗಿನ ಮರ ಬಿದ್ದಿದೆ. ಪಕ್ಕದಲ್ಲಿದ್ದ ಮನೆ ಸಹ ಜಕಂ ಅಗಿದೆ.#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

**ತಾಲೊಕಿಗೆ ಅಧ್ಯಕ್ಷ
ಮನೆ ಮೇಲೆ ಕಲ್ಪ ವೃಕ್ಷ**

ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ,
ತಾಲೊಕು ರಕ್ಷಣಾ ವೇದಿಕೆಯ ಅಧ್ಯಕ್ಷರಾದ
ದಾರದಹಳ್ಳಿ ಡಿ.ಎಸ್.ಪ್ರಸನ್ನಕುಮಾರರತೋಟದಲ್ಲಿರುವ ಗೆಸ್ಟ್ ಹೌಸಿನ ಮೇಲೆ 50.ವರ್ಷದ ಹಳೆಯ ತೆಂಗಿನ ಮರ ಬಿದ್ದಿದೆ.
ಗುರುವಾರ ಬೆಳಗಿನ ಜಾವ 4.ಗಂಟೆಗೆ ಈ ಘಟನೆ ನಡೆದಿದೆ.
ಸುಮಾರು 7.ಇಂಚು ಮಳೆ ಅಗಿದೆ.
ಗೆಸ್ಟ್ ಹೌಸಿನ ಪಕ್ಕದಲ್ಲಿದ್ದ ಮನೆ ಸಹ ಜಕಂ ಅಗಿದೆ.
ಅ ಮನೆಯಲ್ಲಿದ್ದ ಕಾರ್ಮಿಕರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.
ಗೆಸ್ಟ್ ಹೌಸಿನಲ್ಲಿ ಅಂದು ಯಾರು ಇಲ್ಲದ್ದರಿಂದ ಅಗಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಈ ಘಟನೆಯಿಂದ ಸುಮಾರು 2.ಲಕ್ಷ ರೂಗಳ ನಷ್ಟವಾಗಿದೆ.
ಕೂಡಲೆ ಸಂಬಂದಪಟ್ಟ ತಾಲೂಕ್ ಆಡಳಿತ ಪರಿಹಾರ ನೀಡಬೇಕೆಂದು ಪ್ರಸನ್ನ ಕುಮಾರ್ ವಿನಂತಿಸಿಕೊಂಡಿರುತ್ತಾರೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author