AVIN TV

Latest Online Breaking News

**ಬೀಕರ ರಸ್ತೆ ಅಪಘಾತ**ಮೂಡಿಗೆರೆ ತಾಲೂಕಿನ ಹ್ಯಾಂಡ್ ಪೊಸ್ಟ್ ಬಳಿ ನಡೆದ ಘಟನೆ.#avintvcom

Featured Video Play Icon

*ಬೀಕರ ರಸ್ತೆ ಅಪಘಾತ*

ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ ಹ್ಯಾಂಡ್ ಪೊಸ್ಟ್ ಬಳಿ ನಡೆದ ಘಟನೆ.
ಮೂಡಿಗೆರೆ ಕಡೆಯಿಂದ ಕೊಟ್ಟಿಗೆಹಾರದ ಕಡೆ ಹೊಗುತಿದ್ದ ಹಳ್ಳಿ ಬೈಲ್ ವಿನಯ್ ಕಾರು ಮತ್ತು ಕೊಟ್ಟಿಗೆಹಾರದಿಂದ ಮೂಡಿಗೆರೆ ಕಡೆಗೆ ಬರುತಿದ್ದ ಮಹೇಶ್ ಬಿ.ಡಿ.ಬಿದರಹಳ್ಳಿ ಕಾರುಗಳು ಮುಖ ಮುಖಿ ಡಿಕ್ಕಿಯಾಗಿವೆ.
ಇಂದು ಬೆಳಿಗ್ಗೆ 8.45.ರಲ್ಲಿ ನಡೆದ ಘಟನೆ.
ಅದೃಷ್ಟವಶಾತ್ ಯಾರಿಗೂ ಯಾವುದೆ ರೀತಿಯ ತೊಂದರೆಯಾಗಿಲ್ಲ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!