AVIN TV

Latest Online Breaking News

ಕಿಮ್ಸ್ ಗೆ ಆಕ್ಸಿಜನ್ ಸಿಲಿಂಡರ್ ನಿಡಿದ ಪಿಯೋನರಿ ಮಿನಿಸ್ಟರಿಸ್ ಇಂಡಿಯಾ#avintvcom

Featured Video Play Icon

ಕಿಮ್ಸ್ ಗೆ ಆಕ್ಸಿಜನ್ ಸಿಲಿಂಡರ್ ನಿಡಿದ ಪಿಯೋನರಿ ಮಿನಿಸ್ಟರಿಸ್ ಇಂಡಿಯಾ

ಹುಬ್ಬಳ್ಳಿ- ಕೊರೊನಾ ಎರಡನೇ ಅಲೆಗೆ ಆಕ್ಸಿಜನ್ ಇಲ್ಲದೆ ಸಾಕಷ್ಟು ಜನ ಸಾವನಪ್ಪುತ್ತಿರುವ ಹಿನ್ನಲೆಯಲ್ಲಿ, ಪಿಯೋನರಿ ಮಿನಿಸ್ಟರಿಸ್ ಇಂಡಿಯಾ ವತಿಯಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ 15 ಆಕ್ಸಿಜನ್ ಸಿಲೆಂಡರ್ಸ್ ನೀಡಿದರು.

ಈ ಸಂದರ್ಭದಲ್ಲಿ ಪಿಯೋನರಿ ಮಿನಿಸ್ಟರಿಸ್ ಇಂಡಿಯಾ ಡೈರೆಕ್ಟರ್ ರೆವರಂಡ್ ಸ್ವಾಲಮನ್ ಬಿಜ್ಜಾ, ಮಿಸ್ಟರ್ ಬೆನಿಫಾಲ್, ಆಕ್ಷನ್ ಬಿಜ್ಜಾ, ಅಜಯ ಜೋಶಿ, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಡಾ. ಈಶ್ವರ ಹೊಸಮನಿ, ಶರಣು ಕಾಗಿ, ಶಿವಯೋಗಿ ಚಿಕ್ಕಮಠ, ಶಿವಾನಂದ ಕುಸಗಲ್ ಸೇರಿದಂತೆ ಉಪಸ್ಥಿತರಿದ್ದರು.ವರದಿ.ಸುರೇಶ್ ಜಾದವ್ ಅವಿನ್ ಟಿವಿಯ ಹುಬ್ಬಳ್ಳಿ

Navachaitanya Old Age Home

Career | job

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!