AVIN TV

Latest Online Breaking News

“ರಾಜಕುಮಾರ ಪಾಟೀಲ ತೆಲ್ಕೂರ” ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿದರು#avintvcom

Featured Video Play Icon

ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕು ಶಾಸಕರಾದ “ರಾಜಕುಮಾರ ಪಾಟೀಲ ತೆಲ್ಕೂರ” ಅವರು ನಿನ್ನೆ
“ಮುಗನೂರ” ಗ್ರಾಮದ ನಿವಾಸಿಯಾದ ಚಂದ್ರಶೆಟ್ಟಿ ಕಮಲಾಪುರ ಅವರ ಮನೆಗೆ ಹಾಗೂ “ಮೀನಹಾಬಾಳ” ಗ್ರಾಮದ ನಿವಾಸಿಯಾಗಿದ್ದ ಶಿವಶರಣಪ್ಪ ಭೀಮರಾವ್ ಪೋಲಿಸ್ ಪಾಟೀಲ್ ಅವರ ಮನೆಗಳಿಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿದರು ನಂತರ “ಬೀರನಹಳ್ಳಿ” ಗ್ರಾಮದ ನಿವಾಸಿಯಾಗಿದ್ದ ಈರಪ್ಪ ಕುಂಬಾರ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯಕ್ತಿಕ ಧನ ಸಹಾಯ ಮಾಡುವುದರ ಜೊತೆಗೆ #ಮೃತನಮಕ್ಕಳವಿದ್ಯಾಭ್ಯಾಸದ ಸಂಪೂರ್ಣ ಖರ್ಚು ತಾವೇ ನೀಡುವುದುದಾಗಿ ತಿಳಿಸಿದರು. ಹಾಗೂ ಸಕಾ೯ರಿ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು..
.
ವರದಿ ವೆಂಕಟಪ್ಪ K ಸುಗ್ಗಾಲ್
ಬ್ಯುರೋ ನ್ಯೂಸ್ ಸೇಡಂ

Navachaitanya Old Age Home

Career | job

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!