AVIN TV

Latest Online Breaking News

ಕರೋನಾ ಸೋಂಕಿತರ ಕೇಂದ್ರಕ್ಕೆ ಆಹಾರ ವ್ಯವಸ್ಥೆಯನ್ನು ಮಾವಿನಹಣ್ಣನ್ನು ವಿತರಿಸಲಾಯಿತು#avintvcom

Featured Video Play Icon

*ಮುಂದುವರಿದ ಸಹಾಯ ಹಸ್ತ*

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು.

*ಇಂದು ಜಿಲ್ಲಾ ಕರೋನಾ ಸೋಂಕಿತರ ಕೇಂದ್ರಕ್ಕೆ ಜಿಲ್ಲಾ ಸಂಸ್ಥೆ ವತಿಯಿಂದ ಉತ್ತಮ ಗುಣಮಟ್ಟದ ಆಹಾರ ವ್ಯವಸ್ಥೆಯನ್ನು ಮತ್ತು ತಾಜಾ ಮಾವಿನಹಣ್ಣನ್ನು ವಿತರಿಸಲಾಯಿತು.

ಮೂರನೇ ದಿನದ ಆಹಾರ ವ್ಯವಸ್ಥೆಯನ್ನು ವಂದೇಮಾತರಂ ಟ್ರಸ್ಟ್ ನ ವತಿಯಿಂದ ಪ್ರೀತೇಶ್ ಮತ್ತು ತಂಡದವರು ಮಾಡಿಕೊಟ್ಟಿರುತ್ತಾರೆ, ಇವರಿಗೆ ಜಿಲ್ಲಾ ಸಂಸ್ಥೆ ವತಿಯಿಂದ ಧನ್ಯವಾದಗಳು.

ಈ ಕಾರ್ಯದಲ್ಲಿ ಜಿಲ್ಲಾ ಕಾರ್ಯದರ್ಶಿ
ಶ್ರೀ ಪಣಿರಾಜ್ ,
ಜಿಲ್ಲಾ ಸ್ಥಾನಿಕ ಆಯುಕ್ತರು ಶ್ರೀ ಯು ಎಸ್ .ಪ್ರಕಾಶ್, ರಾಘವೇಂದ್ರ, ಜಿಲ್ಲಾ ಸಂಘಟಕರುಗಳಾದ ಕಿರಣ್, ನವೀನ್, ಸೋಂಕಿತ ಕೇಂದ್ರದ ವ್ಯವಸ್ಥಾಪಕರಾದ ಕಿರಣ್, ವೈದ್ಯ ಸಿಬ್ಬಂದಿಗಳು, ನರ್ಸ್ ಗಳು ಉಪಸ್ಥಿತರಿದ್ದರು .

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

 

Navachaitanya Old Age Home

Career | job

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!