AVIN TV

Latest Online Breaking News

ಜಿಂಕೆ ಬಲಿಉಗ್ಗೆಹಳ್ಳಿಯಲ್ಲಿ ಬೀದಿ ನಾಯಿ ದಾಳಿಗೆ ಜಿಂಕೆ ಬಲಿ #avintvcom

Featured Video Play Icon

ಜಿಂಕೆ ಬಲಿಉಗ್ಗೆಹಳ್ಳಿಯಲ್ಲಿ ನಾಯಿ ದಾಳಿಗೆ ಜಿಂಕೆ ಬಲಿ,ಇದು ಹೊಸತೇನಲ್ಲ ಕೆಲ ದಿನಗಳ ಹಿಂದೆ ಅದೇ ಗ್ರಾಮದಲ್ಲಿ 2 ಜಿಂಕೆಗಳು ಸಾವನ್ನಪ್ಪಿದ್ದವು,ಇನ್ನೂ ಆಸು ಪಾಸಿನ ಗ್ರಾಮಗಳಲ್ಲೂ ಇದು ಸರ್ವೇ ಸಾಮಾನ್ಯವಾಗಿದ್ದು,ಇತ್ತೀಚಿನ ದಿನಗಳಲ್ಲಿ ಮನುಷ್ಯರ ಬೇಟೆಗೆ ಬಲಿಯಾಗದ ಈ ಪಾಪದ ಪ್ರಾಣಿಗಳು ಬೀದಿ ನಾಯಿಗಳಿಗೆ ತುತ್ತಾಗುತ್ತಿರುವುದು ಬೇಸರದ ಸಂಗತಿ,ಇದರ ಬಗ್ಗೆ ಅರಣ್ಯ ಇಲಾಖೆಯವರು ಮರಣೋತ್ತರ ಪರೀಕ್ಷೆ ಮಾಡುವುದು ಸಂಸ್ಕಾರ ಮಾಡುವುದು ಬಿಟ್ಟರೆ ಯಾವುದೇ ಕ್ರಮ ಕೈಗೊಳ್ಳದಿರುವುದೆ ಇದಕ್ಕೆ ಮುಖ್ಯ ಕಾರಣವಾಗಿದೆ,ಈ ಬೀದಿ ನಾಯಿಗಳನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ಆಟವಾಡುವ ಮಕ್ಕಳನ್ನೂ ಸಹ ಹೊತ್ತೊಯ್ಯುವ ಪರಿಸ್ಥಿತಿ ಬರಬಹುದು,ಆದ್ದರಿಂದ ಇದಕ್ಕೆ ಸಂಬಂದಿಸಿದಂತೆ ಅರಣ್ಯ ಇಲಾಖೆಯವರು,ಗ್ರಾಮ ಪಂಚಾಯಿತಿಯವರು,ಸೂಕ್ತ ಕ್ರಮ ಕೈ ಗೊಂಡು ಎಲ್ಲಾ ಗ್ರಾಮಗಳಲ್ಲೂ ಇರುವ ಬೀದಿ ನಾಯಿಗಳನ್ನು ಹಿಡಿದು ಸಮಸ್ಯೆ ಬಗೆಹರಿಸಬೇಕಾಗಿ ಕೇಳಿಕೊಳ್ಳುತ್ತೇನೆ.                                     ಮೋಹನ್ ಜಾಣಿಗೆ, ಉಪಾಧ್ಯಕ್ಷರು, ಪ್ರಾ ಕೃ ಪ ಸ ಸಂಘ ಹಂತೂರು   ……………………  ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

Career | job

Navachaitanya Old Age Home

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!