day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಹೋಬಳಿ ಹಂತೂರು ಗ್ರಾಮದ ಶ್ರೀ ಗಂಗಾಧರ್ (65 ವರ್ಷ )ಇವರು ಕೋವಿಡ್ ನಿಂದ ದೈವಾಧೀನರಾಗಿರುತ್ತಾರೆ . #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಹೋಬಳಿ ಹಂತೂರು ಗ್ರಾಮದ ಶ್ರೀ ಗಂಗಾಧರ್ (65 ವರ್ಷ )ಇವರು ಕೋವಿಡ್ ನಿಂದ ದೈವಾಧೀನರಾಗಿರುತ್ತಾರೆ . #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

…,…..ನಿಧನ……

ಮೂಡಿಗೆರೆ ತಾಲೂಕು  ಗೋಣಿಬೀಡು ಹೋಬಳಿ ಹಂತೂರು ಗ್ರಾಮದ ಕಾಫಿ ಬೆಳೆಗಾರರು,  ಹಾಗೂ ಕಾಫಿ ಬೆಳೆಗಾರರ ಎಲ್ಲಾ ಹೋರಾಟಗಳಲ್ಲೂ  ಭಾಗಿಯಾಗುತ್ತಿದ್ದ ಸರಳ ವ್ಯಕ್ತಿತ್ವದ ಶ್ರೀ ಗಂಗಾಧರ್ (65 ವರ್ಷ )ಇವರು ಕೋವಿಡ್ ನಿಂದ

ದೈವಾಧೀನರಾಗಿರುತ್ತಾರೆ .

ಮೃತರ ಆತ್ಮಕ್ಕೆ ಚಿರ ಶಾಂತಿಯನ್ನು ಕೋರುತ್ತಾ ,

ಶ್ರೀಯುತರ ಕುಟುಂಬದವರಿಗೆ ದು:ಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ  ವತಿಯಿಂದ  ಪ್ರಾರ್ಥಿಸಿಕೊಳ್ಳುತ್ತೇವೆ .

ದು:ಖಭಾಗಿಗಳಾಗಿ

ಶ್ರೀ ಬಿ .ಆರ್ ಬಾಲಕೃಷ್ಣ ಅಧ್ಯಕ್ಷರು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘ ,

ಶ್ರೀ ಡಿ .ಬಿ .ಸುಬ್ಬೇಗೌಡ ಹಾಗು ಶ್ರೀ ಬಿ .ಎಸ್ .ಜೈರಾಂ ಮಾಜಿ ಅಧ್ಯಕ್ಷರು ಕರ್ನಾಟಕ ಬೆಳೆಗಾರರ ಒಕ್ಕೂಟ ,

ಶ್ರೀ ಕೆ .ಡಿ .ಮನೋಹರ್ ಕಾರ್ಯದರ್ಶಿ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘ ,ಹಾಗು ಶ್ರೀ ಹೆಚ್ .ಪಿ .ರೇವಣ್ಣ ಗೌಡ ,ಶ್ರೀ ಹೆಚ್ .ಪಿ .ದೇವರಾಜು,ಮತ್ತು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು .

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

Career | job

Navachaitanya Old Age Home

About Author