day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ವೆಂಕಿ ಸುಗ್ಗಾಲ್ ಅವರ ಬರಹದಲ್ಲಿ..ವಿಷಯ ತಿಳಿಯಿರಿ #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ವೆಂಕಿ ಸುಗ್ಗಾಲ್ ಅವರ ಬರಹದಲ್ಲಿ..ವಿಷಯ ತಿಳಿಯಿರಿ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ವೆಂಕಿ ಸುಗ್ಗಾಲ್ ಅವರ ಬರಹದಲ್ಲಿ..
.
ವಿಷಯ ತಿಳಿಯಿರಿ ಕಾರ್ಯಕ್ರಮ..
.
ಬದುಕು ಎಂಬ ಗಿಡಕ್ಕೆ..
ನಂಬಿಕೆಯ ಬೇರು ಗಟ್ಟಿಯಾದರೆ..

ನೋವು ಎನ್ನುವ ಮುಳ್ಳಿನ ನಡುವೆ..
.
ಪ್ರೀತಿ ಎಂಬ ಸುಂದರ ಹೂವು ಸದ ಅರಳುತ್ತೆ…
.
ಹರಿಯುವ ನದಿ ನೋಡಿ..
ಗುರಿ ಮುಟ್ಟುವ ದಾರಿಯಲ್ಲಿ ಎಷ್ಟೇ ಆತಂಕಗಳು ಬಂದರು
ಜೀವನ ಮುಂದೆ ಸಾಗಿಸುವುದು ಕಲೀಬೇಕು..
.
ಅರಳಿದ ಹೂವು ನೋಡಿ
.
ನಮ್ಮ ಸುತ್ತ ಎಷ್ಟೇ ನೋಯಿಸುವರು ಎಷ್ಟೇ ಇದ್ದರೂ…
ಮುಗುಳ್ನಗೆ ಕಲೀಬೇಕು…
.
ಗುಡುಗು ಮಿಂಚು ನೋಡಿ.
.
ಇದ್ದದು ಒಂದು ಕ್ಷಣವಾದರೂ.
ಹತ್ತು ಜನರಿಗೆ ಬೆಳಕು ಕೊಡುವಂತೆ ಇರಲು ಕಲೀಬೇಕು…
.
ಜೀವನದಲ್ಲಿ ನೀನು ಒಳ್ಳೇದು ಮಾಡು ಕೆಟ್ಟದು ಮಾಡು..
ನಿನ್ನನು ವಿಮರ್ಶಿಸುವವರು ಇದ್ದೆ ಇರುತ್ತಾರೆ…
.
ನೀನು ಹೋಗೋ ದಾರಿ ಎಂತದು ಅಂತ ನಿನಗೆ ಗೊತ್ತಿದ್ದರೆ ಸಾಕು ಗೆಳಯ….
.
Writer & Director
ವೆಂಕಿ ಸುಗ್ಗಾಲ್.

 

Career | job

Navachaitanya Old Age Home

About Author