AVIN TV

Latest Online Breaking News

ನಾಗರಾಜ ಗೌರಿ ಗೆಳೆಯರ ಬಳಗದಿಂದ ನವನಗರ, ಸುತಗಟ್ಟಿ ಅಮರಗೋಳ ಆಹಾರ ಕಿಟ್ಟ ವಿತರಿಸಲಾಯಿತು#avintvcom

Featured Video Play Icon

ಇಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಅಮರಗೋಳದಲ್ಲಿ ನಾಗರಾಜ ಗೌರಿ ಗೆಳೆಯರ ಬಳಗದಿಂದ ನವನಗರ, ಸುತಗಟ್ಟಿ ಅಮರಗೋಳ ರಾಯಪುರ ಗಾಮನಗಟ್ಟಿಯ ಎಲ್ಲಾ ಗ್ರಾಮಗಳ ಆಟೋ ರಿಕ್ಷಾ ಚಾಲಕರಿಗೆ 300 ಆಹಾರ ಪದಾರ್ಥಗಳ ಕಿಟ್ಟಗಳನ್ನು ವಿತರಿಸಲಾಯಿತು
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ದೀಪಾ ಗೌರಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಷಣ್ಮುಖ ಬೆಟಗೇರಿ ಕಾಶಿಮಸಾಬ್ ದರ್ಗದ ಬಸವರಾಜ ಮನಗುಂಡಿ ಶಿವಲಿಂಗಣ್ಣ ನಾಗಣ್ಣವರ್ ಕಲ್ಲಪ್ಪ ವಾಲಿಕಾರ ಲಕ್ಶ್ಮೀ ಗುತ್ತೆ ತ್ರಿಶೀಲ ಎಂ ಇನ್ನಿತರರು ಉಪಸ್ಥಿತರಿದ್ದರು

Career | job

Navachaitanya Old Age Home

लाइव कैलेंडर

October 2021
M T W T F S S
 123
45678910
11121314151617
18192021222324
25262728293031
error: Content is protected !!