day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಎತ್ತುಗಳು ತಿನ್ನುವ ಮೇವಿನ ಕುಪ್ಪೆಗೆ ಬೆಂಕಿ ಪೊಲೀಸ್ ಠಾಣೆಗೆ ದೂರು#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಎತ್ತುಗಳು ತಿನ್ನುವ ಮೇವಿನ ಕುಪ್ಪೆಗೆ ಬೆಂಕಿ ಪೊಲೀಸ್ ಠಾಣೆಗೆ ದೂರು#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕ ತಿಪಡಂಪಲ್ಲಿ ಗ್ರಾಮದಲ್ಲಿ ನಿನ್ನೆ ರಾತ್ರಿ ಅನುಮಾನಾಸ್ಪದ ವ್ಯಕ್ತಿಗಳಿಂದ ಬೆಂಕಿ ಹಚ್ಚಿ ಎತ್ತುಗಳು ತಿನ್ನುವ ಮೇವಿನ ಕುಪ್ಪೆ 3 ಜಕಂ ಆಗಿವೆ…
ಎತ್ತುಗಳ ಬಾಯಿಗೆ ಮಣ್ಣು ಹಾಕಿದಂತೆ ಆಗಿದೆ…
.
ಘಟನೆ ನಿನ್ನೆ ರಾತ್ರಿ 10:30ನಿಮಿಷಕ್ಕೆ ಜರುಗಿತು…
.
ರೈತನ ಹೆಸರು ಮಲ್ಲರೆಡ್ಡಿ ತಂದೆ ಶಂಭು ರೆಡ್ಡಿ…
.
ಈ ವಿಷಯ ಕುರಿತು ಗ್ರಾಮಸ್ಥರು ರೈತನಿಗೆ ಸಮಾಧಾನ ವ್ಯಕ್ತಪಡಿಸಿ.
ಗುರುಮಠಕಲ್ ಪೊಲೀಸ್ ಠಾಣೆಗೆ ದೂರು ನೀಡಲು ಹೇಳಿಕೆ ಕೊಟ್ಟರು..
.
ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ.

Career | job

Navachaitanya Old Age Home

About Author