day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಾಸ್ಕ್.ಸ್ಯಾನಿಟೈಸರ್ ವಿತರಣೆ#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಾಸ್ಕ್.ಸ್ಯಾನಿಟೈಸರ್ ವಿತರಣೆ#avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

….ಸಹಾಯ ಹಸ್ತ.,…

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಮೂಡಿಗೆರೆ.
ಇವರ ವತಿಯಿಂದ ಮಾಸ್ಕ್.ಸ್ಯಾನಿಟೈಸರ್ ವಿತರಣೆ.
ಪ್ರಯೊಜಕರು::
ಬೆಳಗೊಡು ಪ್ರಹ್ಲಾದ್.ಬಿ.ವಿ.
ಮಾಲಿಕರು.
ಯೂನಿಟ್ರನ್ ಬಯೊ ಮೆಡಿಕಲ್.
ಬೆಂಗಳೂರು.

ದಿನಾಂಕ::03.06.2021.
ಸಮಯ::ಸಂಜೆ 5.00.ಕ್ಕೆ.
ಮಾಸ್ಕ್ ಸ್ಯಾನಿಟೈಸರ್ ವಿತರಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮೂಡಿಗೆರೆ ಅಧ್ಯಕ್ಷರಾದ ಮಗ್ಗಲಮಕ್ಕಿಗಣೇಶ್ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸಹಾಯ ಮಾಡುವುದಾಗಿ ತಿಳಿಸಿದರು.
ಪವರ್ ಟಿವಿಯ ಬುಲೆಟಿನ್ ಪ್ರಡ್ಯೂಜರ್ ದಾರದಹಳ್ಳಿ ಶಿವು ಉಪಸ್ಥಿತರಿದ್ದರು.
ಮಾಸ್ಕ್, ಸ್ಯಾನಿಟೈಸರ್, ಶಾರೀರಿಕ ಅಂತರ ಕಡ್ಡಾಯ ಎಂದು ದಾರದಹಳ್ಳಿಶಿವು ಹೇಳಿದರು.

ಸ್ಥಳ::ಅಂಬೇಡ್ಕರ್ ಬಡಾವಣೆ.
ದಾರದಹಳ್ಳಿ.
ಸಾರ್ವಜನಿಕರಿಗೆ ವಿತರಣೆ.

ಮಾಸ್ಕ್.ಸ್ಯಾನಿಟೈಸರ್. ಶಾರೀರಿಕ ಅಂತರ ಕಡ್ಡಾಯ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author