day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಮೂರು/ನಾಲ್ಕು ದಿನದಿಂದ ಕರೆಂಟ್ ತೊಂದರೆ ಸೇಡಂ ತಾಲೂಕಿನ ಸಿಲಾರಕೊಟ್ ಹಾಗೂ ನಾಡೆಪಲ್ಲಿ#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಮೂರು/ನಾಲ್ಕು ದಿನದಿಂದ ಕರೆಂಟ್ ತೊಂದರೆ ಸೇಡಂ ತಾಲೂಕಿನ ಸಿಲಾರಕೊಟ್ ಹಾಗೂ ನಾಡೆಪಲ್ಲಿ#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಸಿಲಾರಕೊಟ್ ಹಾಗೂ ನಾಡೆಪಲ್ಲಿ ಗ್ರಾಮಗಳಿಗೆ 3ದಿನದಿಂದ ಕರೆಂಟ್ ತೊಂದರೆ ಆಗಿದೆ…
.
ನಿನ್ನೆ ಕೇಳಿದರೆ ಮಲ್ಲಬದ್ ವಲಯದ ಹತ್ತಿರ ಸ್ತಂಭಗಳು ಬಿದ್ದು ಹೋಗಿವೆ ಎಂದು ವರದಿ ಬಂದಿತು ಆದರೆ ಇವತ್ತು ಬೆಳಿಗೆಯಿಂದ ಕೆಲಸ ನಡೆಯಿತು ಸಂಜೆ ಹೊತ್ತಿಗೆ ಕರೆಂಟ್ ಬಂದಿತ್ತು ಮತ್ತೆ ಪುನಃ ಅದೇ ಪರಿಸ್ಥಿತಿ ಆಗಿದೆ…
.
ಮನೆಯಲ್ಲಿ ಕತ್ತಲು ಬೇರೆ ಬತ್ತಿ ಹಚ್ಚೋಣ ಅಂದರೆ ಸೀಮೆ ಎಣ್ಣೆನು ಇಲ್ಲದಂತಾಗಿದೆ ಜನರಿಗೆ.
ಮೂರು/ನಾಲ್ಕು ತಿಂಗಳಿಂದ ಸೀಮೆ ಎಣ್ಣೆ ಬರುತ್ತಿಲ್ಲ..
.
ಬಡವರಿಗೆ ತುಂಬಾ ತೊಂದರೆ ಆಗಿದೆ ಅದು Corona ಸಂದರ್ಭದಲ್ಲಿ ಮೇಣದ ಬತ್ತಿನು ಸಿಗುತ ಇಲ್ಲ…
.
ಇಂಥ ಸಂದರ್ಭದಲ್ಲಿ ಜನರ ತೊಂದರೆ ಯಾರಿಗೂ ಗೊತ್ತಾಗುತ್ತಿಲ್ಲ…
.
ಎಂದು ಜನರು ವ್ಯಕ್ತ ಪಡಿಸಿದ್ದಾರೆ…

ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ..

Career | job

Navachaitanya Old Age Home

About Author