day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಸೇಡಂ ತಾಲೂಕು ಸಿಲಾರಕೊಟ್ ಗ್ರಾಮದಲ್ಲಿ ಇಂದು 12:30ನಿಮಿಷಕ್ಕೆ ಈ ದೃಶ್ಯ ಸೂರ್ಯನ ಸುತ್ತ ಕಾಣಿಸಿತು…#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಸೇಡಂ ತಾಲೂಕು ಸಿಲಾರಕೊಟ್ ಗ್ರಾಮದಲ್ಲಿ ಇಂದು 12:30ನಿಮಿಷಕ್ಕೆ ಈ ದೃಶ್ಯ ಸೂರ್ಯನ ಸುತ್ತ ಕಾಣಿಸಿತು…#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಇವತ್ತು ಸೂರ್ಯನ ಸುತ್ತ ವಿಂತ ವಲಯ ಕಾಣಿಸಿತು..
.
ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕು ಸಿಲಾರಕೊಟ್ ಗ್ರಾಮದಲ್ಲಿ ಇಂದು 12:30ನಿಮಿಷಕ್ಕೆ ಈ ದೃಶ್ಯ ಕಾಣಿಸಿತು…
.
ಪ್ರಪಂಚದ ಎಲ್ಲಾ ಕಡೆ ಈ ದೃಶ್ಯ ಕಾಣಿಸಿದೆ ಸುದ್ದಿ ಬಂದಿದೆ ಆದರೆ ಇಷ್ಟು ಸುಂದರವಾಗಿ ಎಲ್ಲಿ ಕಾಣಿಸಿಲ್ಲ ಎಂದು ತಿಳಿಸಿದ್ದಾರೆ..
.
ಈ ದೃಶ್ಯಕ್ಕೆ ಅರ್ಥವೇನು ಅಂತ ವೆದಾಪಂಡಿತರು ತಿಳಿಯಲು ಪ್ರಯತ್ನ ಪಡುಟಿದ್ದರೆ..
.
ಈ ಒಂದು ಸುಂದರ ದೃಶ್ಯ ನೋಡಲು ಎರಡು ಕಣ್ಣು ಸಾಲದು…
.
ಸರಿಯಾಗಿ 30ನಿಮಿಷ ಕಾಲ ಇದು ಕಾಣಿಸಿಕೊಂಡಿತು…
.
ದೃಶ್ಯ ನೋಡಿದ ನೇಟಿಜನ್ಸ್ ಸೆಲ್ಫೀ ಹಾಗೂ ವಿಡಿಯೋ ತೆಗೆದರು…
ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ.

Navachaitanya Old Age Home

Career | job

 

About Author