AVIN TV

Latest Online Breaking News

ಕಾಂಗ್ರೆಸ್ ವತಿಯಿಂದ ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಿಸಲಾಯಿತು.#avintvcom

Featured Video Play Icon

ಚಿಕ್ಕಮಗಳೂರು.
*ಆಹಾರ ದಾನ್ಯ ಕಿಟ್ ವಿತರಣೆ*

ಚಿಕ್ಕಮಗಳೂರಿನ ಪುರ್ಕಾನಿಯ ಶಾದಿ ಮಹಲ್ ನಲ್ಲಿ ಭಾನುವಾರ ಪತ್ರಿಕಾ ವಿತರಕರು ಮತ್ತು ಛಾಯಾಗ್ರಾಹಕರಿಗೆ ಕಾಂಗ್ರೆಸ್ ವತಿಯಿಂದ ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಿಸಲಾಯಿತು.
ಕಿಸಾನ್ ಕಾಂಗ್ರೆಸ್ ರಾಜ್ಯ ಸಂಚಾಲಕ ಸಿ.ಎನ್ ಅಕ್ಮಲ್,
ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್,
ಜಿಲ್ಲಾ ವಕ್ತಾರ ಹಿರೇಮಗಳೂರಿನ ಪುಟ್ಟಸ್ವಾಮಿ ವಿತರಣ ಸಮಯದಲ್ಲಿ ಇದ್ದರು.

ಜಾಮಿಯಾ ಮಸೀದಿಯ ಉಪಾಧ್ಯಕ್ಷ ರಿಯಾಜ್, ಕಾರ್ಯದರ್ಶಿ ಮುದಶೀರ್, ಟೀಂ-65 ಮುಖಂಡರಾದ ಜಬಿ, ರಿಜ್ವಾನ್, ಇಮ್ರಾನ್, ನಯಾಜ್, ರಾಹುಲ್, ಸಮೀರ್, ಜಿಷಾನ್, ಇರ್ಫಾನ್, ಫರೋಜ್, ಸೈಫು, ನವಾಜ್ ಭಾಗವಹಿಸಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!