AVIN TV

Latest Online Breaking News

ಬಿಳುಗುಳ ದವರಾದ ಆರ್ಮುಗ 65 ವರ್ಷದ ಎಂಜಿನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.#avintvcom

Featured Video Play Icon

*ಅಂತ್ಯ ಸಂಸ್ಕಾರ*

26/5/201ರಂದು ಮೂಡಿಗೆರೆ ಬಿಳುಗುಳ ದವರಾದ ಆರ್ಮುಗ 65 ವರ್ಷದ ಮಲಯಾಳಿ ಎನ್ನುವ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ದಾಖಲಾತಿ ಸಿದ್ದೆವು.
ಇಂದು ಅಂದರೆ 28/5/2021/ರಂದು ಬೆಳಿಗ್ಗೆ 3 ಗಂಟೆಗೆ ಮೂಡಿಗೆರೆ ಎಂಜಿನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಆಸ್ಪತ್ರೆಯ ಸಿಬ್ಬಂದಿ ವರ್ಗದವರು ನಮ್ಮ ಸಾಮಾಜಿಕ ಸಕ್ರಿಯ ಸಂಸ್ಥೆಗೆ ತಿಳಿಸಿದಾಗ ನಾವು ಮೂಡಿಗೆರೆ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ರವಿ ಸರ್ ಅವರಿಗೆ ತಿಳಿಸಿದಾಗ ಅವರು ಅವರ ಮಕ್ಕಳನ್ನು ಪತ್ತೆ ಹಚ್ಚಿದರು. ಅವರಿಗೆ ನಾಲ್ಕು ಮಕ್ಕಳಿರುತ್ತಾರೆ ಮಕ್ಕಳು ಚಿಕ್ಕಮಗಳೂರಿನಲ್ಲಿ ಇರುವುದು ಕಂಡು ಬಂದಿರುತ್ತದೆ.
ಅವರನ್ನು ಸಬ್ ಇನ್ಸ್ಪೆಕ್ಟರ್ ಫೋನ್ ಮೂಲಕ ಕರೆಸಿ ಮಾತನಾಡಿದಾಗ ಮಕ್ಕಳು ಹೇಳಿದರು 35.ವರ್ಷ ನಮ್ಮನ್ನು ಬಿಟ್ಟು ದೂರವಿದ್ದರು ಎಂದು ತಿಳಿಸಿದರು.
ಅವರ ಮೃತ ಶರೀರವನ್ನು ಜೆಡಿಎಸ್ ಆಂಬುಲೆನ್ಸ್ ಮೂಲಕ ಫ್ರೀಯಾಗಿ ಮೂಡಿಗೆರೆಯ ಬಿಜುವಳ್ಳಿ ಸ್ಮಶಾನದಲ್ಲಿ ನಮ್ಮ ತಂಡದ ಅಧ್ಯಕ್ಷರಾದ ಪಿಶ್ ಮೊನು.
ಕಾರ್ಯಾಧ್ಯಕ್ಷರಾದ ಅಬ್ದುರ್ರಹ್ಮಾನ್ . ಹಸೈನಾರ್.
ಬಿಳುಗುಳ ಅಂಬುಲೆನ್ಸ್ ಡ್ರೈವರ್ ಶಿವಪ್ಪ.
ಜೆಸಿಪಿ ಡ್ರೈವರ್ ಪ್ರಕಾಶ್ ಇದಕ್ಕೆಲ್ಲಾ ಮೂಡಿಗೆರೆಯ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ರವಿ ಸರ್ ಮತ್ತು ಸಿಬ್ಬಂದಿ ವರ್ಗದವರು ಎಲ್ಲರೂ ಸೇರಿ ಅವರ ಮಕ್ಕಳು ಸೇರಿ ಮೂಡಿಗೆರೆಯಲ್ಲಿ ಶವಸಂಸ್ಕಾರ ನೆರವೇರಿಸಲಾಯಿತು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!