day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಯಶೋಧ 55 ವರ್ಷ ಮಲ್ಲೇಗೌಡ ಆಸ್ಪತ್ರೆ ಚಿಕ್ಕಮಗಳೂರು ನಲ್ಲಿ ಕೋವಿಡ್19 ತಗುಲಿ ಮೃತಪಟ್ಟಿರುತ್ತಾರೆ#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಯಶೋಧ 55 ವರ್ಷ ಮಲ್ಲೇಗೌಡ ಆಸ್ಪತ್ರೆ ಚಿಕ್ಕಮಗಳೂರು ನಲ್ಲಿ ಕೋವಿಡ್19 ತಗುಲಿ ಮೃತಪಟ್ಟಿರುತ್ತಾರೆ#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಅಂತಿಮ ಸಂಸ್ಕಾರ..,……………………..28/5/2021 ಚಿಕ್ಕಮಗಳೂರು
ಮಲ್ಲಂದೂರ್ ಆವುತಿಯ ಗಾಂಧಿನಗರ ವಾಸಿ ಯಶೋಧ 55 ವರ್ಷ ಪ್ರಾಯದವರು ಈ ದಿನ ಮಲ್ಲೇಗೌಡ ಆಸ್ಪತ್ರೆ ಚಿಕ್ಕಮಗಳೂರು ನಲ್ಲಿ ಕೋವಿಡ್19 ತಗುಲಿ ಮೃತಪಟ್ಟಿರುತ್ತಾರೆ. ಅವರ ಪಾರ್ಥಿವ ಶರೀರವನ್ನು ಕಾಫಿನಾಡು ಸಮಾಜಸೇವಕರಾದ ಹಸೈನರ್. ಸಕ್ರಿಯ ಸಮಾಜಸೇವಾ ಸಂಸ್ಥೆಯ ಎಂಕೆ ಅಬ್ದುಲ್ ರಹ್ಮಾನ್, ಪೀಸ್ & ಅವರ್ನೆಸ್ ಟ್ರಸ್ಟನ ಸಂಸ್ಥಾಪಕ ಅಲ್ತಾಫ್ ಹಾಗೂ ಶರೀಫ್ ಅಣಜೂರು ಇವರುಗಳು ಮೂಡಿಗೆರೆಯಿಂದ ಆವುತಿಗೆ ಹೋಗಿ ಅವರ ಸ್ವಂತ ಜಾಗದಲ್ಲಿ ಶರೀರವನ್ನು ಅಂತಿಮ ಸಂಸ್ಕಾರ ಮಾಡಿದ್ದಾರೆ. ವರದಿ….ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್

Career | job

Navachaitanya Old Age Home

About Author