day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj 131 ಜನರಿಗೆ ಕೋವಿ ಶೀಲ್ಡ್ ಪ್ರಥಮ ಡೋಸ್ ವ್ಯಾಕ್ಸಿನೇಷನ್ ನೀಡಿದ ಆರೋಗ್ಯ ಇಲಾಖೆ#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

131 ಜನರಿಗೆ ಕೋವಿ ಶೀಲ್ಡ್ ಪ್ರಥಮ ಡೋಸ್ ವ್ಯಾಕ್ಸಿನೇಷನ್ ನೀಡಿದ ಆರೋಗ್ಯ ಇಲಾಖೆ#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಮುಂದುವರಿದ ಸಹಾಯ ಹಸ್ತ*

ಬಾರತ್ ಸ್ಕೌಟ್ಸ್ ಮತ್ತು ಗೈಡ್ಸ್
ಜಿಲ್ಲಾ ಕೇಂದ್ರ.ಚಿಕ್ಕಮಗಳೂರು.

ಸ್ನೇಹಿತರೆ, ಇಂದು ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಒಟ್ಟು 104 ವಕೀಲರಿಗೆ,
16 ಅಭಿಯೋಜನಾ ಇಲಾಖೆಯ ನೌಕರರು ಹಾಗೂ 11 ನ್ಯಾಯಾಂಗ ಇಲಾಖೆ ಸಿಬ್ಬಂದಿಯವರಿಗೆ ಅಂದರೆ ಒಟ್ಟು 131 ಜನರಿಗೆ ಕೋವಿ ಶೀಲ್ಡ್ ಪ್ರಥಮ ಡೋಸ್ ವ್ಯಾಕ್ಸಿನೇಷನ್ ಹಾಕಲಾಗಿರುತ್ತದೆ. ಚಿಕ್ಕಮಗಳೂರು ವಕೀಲರ ಸಂಘದ ಸದಸ್ಯರಿಗೆ ಮುಫತ್ತಾಗಿ ವ್ಯಾಕ್ಸಿನೇಷನ್ ಹಾಕಿಸಲು ವ್ಯವಸ್ಥೆ ಮಾಡಿಕೊಟ್ಟ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ, ವ್ಯಾಕ್ಸಿನೇಷನ್ ನೀಡಿದ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಿಗೆ, ಸ್ಥಳಾವಕಾಶವನ್ನು ಮಾಡಿಕೊಟ್ಟ ನ್ಯಾಯಾಂಗ ಇಲಾಖೆಗೆ, ಸ್ಥಳವನ್ನು ಸ್ವಚ್ಛಗೊಳಿಸಿ ಕೊಟ್ಟ ಚಿಕ್ಕಮಗಳೂರು ನಗರಸಭೆ ಸಿಬ್ಬಂದಿ ವರ್ಗದವರಿಗೆ, ತುರ್ತಾಗಿ ವ್ಯಾಕ್ಸಿನೇಷನ್ ನೀಡಲು ದಿನಾಂಕ ಗೊತ್ತುಪಡಿಸಿ ಹಾಗೂ ನ್ಯಾಯಾಲಯದ ಆವರಣ ಸ್ಥಳದಲ್ಲೇ ಬಂದು ವ್ಯಾಕ್ಸಿನೇಷನ್ ಹಾಕಲು ವ್ಯವಸ್ಥೆ ಮಾಡಿಕೊಟ್ಟ ವಕೀಲರ ಸಂಘದ ಸದಸ್ಯರು ಹಾಗೂ ವಿಧಾನಪರಿಷತ್ ಶಾಸಕರಾದ ಸನ್ಮಾನ್ಯ ಶ್ರೀ ಎಸ್ ಎಲ್ ಬೋಜೇಗೌಡ ರವರಿಗೆ, ಹಾಗೆ ಆರೋಗ್ಯ ಇಲಾಖೆ ಸಿಬ್ಬಂದಿಯವರಿಗೆ ಸಹಕರಿಸಿದಂತಹ ಚಿಕ್ಕಮಗಳೂರು ಸ್ಕೌಟ್ಸ್ ಮತ್ತು ಗೈಡ್ಸ್ ಪ್ರತಿನಿಧಿಗಳಿಗೆ ಹಾಗೂ ಸಿಬ್ಬಂದಿಯವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿಕೊಟ್ಟ ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ದವರಿಗೆ, ಸಹಕರಿಸಿದ ಸಂಘದ ಸದಸ್ಯರಾದ ಸನ್ಮಾನ್ಯ ಶ್ರೀ ಟಿ ಕೆ ಪಣಿರಾಜ್, ಶ್ರೀ ಹೇಮಂತ್ ಕುಮಾರ್ ಶ್ರೀ ಡಿ ಪೃಥ್ವಿ ಹಾಗೂ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ವ್ಯಾಕ್ಸಿನೇಷನ್ ಕಾರ್ಯ ಸುಗಮವಾಗಲು ಸಹಕರಿಸಿದ ಎಲ್ಲ ವಕೀಲರ ಸಂಘದ ಗೌರವಾನ್ವಿತ ಸದಸ್ಯರುಗಳಿಗೆ ಸಂಘದ ಪರವಾಗಿ ಅನಂತ ಅನಂತ ಧನ್ಯವಾದಗಳು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರಆವರಣದಲ್ಲಿವ್

Career | job

Navachaitanya Old Age Home

About Author