AVIN TV

Latest Online Breaking News

**ಅಂತಿಮ ಸಂಸ್ಕಾರ**62 ವರ್ಷ ಪ್ರಾಯದ ಕೆಂಜಿಗೆ ಕೊರಗಪ್ಪ ಎನ್ನುವರು ಮೃತಪಟ್ಟಿದಾರೆ#avintvcom

Featured Video Play Icon

*ಅಂತಿಮ ಸಂಸ್ಕಾರ*

ತಾರೀಕು27/ 5 / 202 ರಂದು,
ಮೂಡಿಗೆರೆಯ ಸುಮಾರು 62 ವರ್ಷ ಪ್ರಾಯದ ಕೆಂಜಿಗೆ ಕೊರಗಪ್ಪ ಎನ್ನುವರು ಸುಮಾರು ಹತ್ತು ದಿವಸದಿಂದ ಮನೆಯಲ್ಲಿ ಜ್ವರ ಮತ್ತು ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರು.
ಕಳೆದ ರಾತ್ರಿ ಮೃತಪಟ್ಟಿದ್ದರು. ಸಂಬಂಧಿಕರು ಮೂಡಿಗೆರೆಯ ಬಿಳುಗುಳ ಹಸೈನಾರ್ ರವರಿಗೆ ಫೋನ್ ಮಾಡಿದಾಗ ತಕ್ಷಣ ನಮ್ಮ ಸಾಮಾಜಿಕ ಸಕ್ರಿಯ ಸಂಸ್ಥೆ ಯವರಿಗೆ ತಿಳಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಫಿಶ್ ಮೋಣು.
ಕಾರ್ಯಾಧ್ಯಕ್ಷರಾದ ಅಬ್ದುಲ್ ರಹಿಮಾನ್ .
ಹಸೈನಾರ್ .
ಆರಿಫ್ .
ಜೆಸಿಪಿ ಡ್ರೈವರ್ ಪ್ರಕಾಶ್ . ಅಂಬುಲೆನ್ಸ್ ಡ್ರೈವರ್ ಶಿವಪ್ಪ, ಎಲ್ಲರೂ ಸೇರಿ ಬಿಜುವಳ್ಳಿ ಸ್ಮಶಾಣದಲ್ಲಿ ದಫನ ಕಾರ್ಯ ಮಾಡಲಾಯಿತು.
ಇದಕ್ಕೆ ಮೂಡಿಗೆರೆಯ ಜನತಾದಳದ ಅಂಬುಲೆನ್ಸ್ ಫ್ರೀಯಾಗಿ ನೀಡಿದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!