day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಅವಿತ್ ಸಾಲ್ಡಾನ್ 25.ವರ್ಷ.ಮೃತಪಟ್ಟಿರುತ್ತಾನೆ.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಅವಿತ್ ಸಾಲ್ಡಾನ್ 25.ವರ್ಷ.ಮೃತಪಟ್ಟಿರುತ್ತಾನೆ.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

………ನಿಧನ……

ಚಿಕ್ಕಮಗಳೂರು ಜಿಲ್ಲೆ.
ಕಳಸ ತಾಲ್ಲೂಕಿನ,
ಅವಿತ್ ಸಾಲ್ಡಾನ್ 25.ವರ್ಷ.
ಸಂಸೆ ಗ್ರಾಮ ಪಂಚಾಯಿತಿಯ ಬಸ್ರಿ ಕಾಲ್ ನಿವಾಸಿ.
ಪಕ್ಕದ ತೋಟಕ್ಕೆ ಕೆಲಸ ಮಾಡುತ್ತಿದ್ದ.
ಬೈನೆ ಮರ ವನ್ನು ಬುಡದಿಂದ ಕಡಿಯುವಾಗ ಹಗ್ಗ ಕಟ್ಟಿ ಎಳೆಯುವಾಗ ಬೈನೆ ಮರದ ಕೊಂಬೆ ತಾಗಿ ಬೆನ್ನು ಮೂಳೆ ಮುರಿದಿರುತ್ತದೆ.
ಕೂಡಲೇ ಕಳಸ ಹಾಸ್ಪಿಟಲ್ಗೆ ಕರೆತರಲಾಯಿತು.
ಡಾಕ್ಟರ್ ಇಲ್ಲಿ  ಆಗೋದಿಲ್ಲ ಮಂಗಳೂರಿಗೆ ಕರೆದುಕೊಂಡು ಹೋಗಿ ಎಂದರು.
ಹೋಗುವ ದಾರಿ ಮಧ್ಯದಲ್ಲಿ ಅವಿತ್ ಶಾಲ್ಡನ್ ಮೃತಪಟ್ಟಿರುತ್ತಾನೆ. ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author