day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಕಾಂಗ್ರೆಸ್ ಆಫೀಸಿನ ಮುಂಬಾಗದಲ್ಲಿ ಕಲ್ಲೇಶ್ವರ ಎಸ್ಟೇಟಿ ಹೆಸಗಲ್ ನಿವಾಸಿಯಾದ ಮಧು ರೈಟರ್ ರವರು ಮೃತಪಟ್ಟಿದ್ದಾರೆ#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಕಾಂಗ್ರೆಸ್ ಆಫೀಸಿನ ಮುಂಬಾಗದಲ್ಲಿ ಕಲ್ಲೇಶ್ವರ ಎಸ್ಟೇಟಿ ಹೆಸಗಲ್ ನಿವಾಸಿಯಾದ ಮಧು ರೈಟರ್ ರವರು ಮೃತಪಟ್ಟಿದ್ದಾರೆ#avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಅಂತ್ಯ ಕ್ರಿಯೆ* ದಿನಾಂಕ 24/5/2021ಮೂಡಿಗೆರೆ*
ನಿನ್ನೆ ಸಾಯಂಕಾಲ ಸುಮಾರು 5 ಗಂಟೆ ಸಮಯದಲ್ಲಿ ಮೂಡಿಗೆರೆಯ ಕಾಂಗ್ರೆಸ್ ಆಫೀಸಿನ ಮುಂಬಾಗದಲ್ಲಿ ಕಲ್ಲೇಶ್ವರ ಎಸ್ಟೇಟಿ ಹೆಸಗಲ್ ನಿವಾಸಿಯಾದ ಮಧು ರೈಟರ್ ರವರು ಮೃತಪಟ್ಟಿದ್ದಾರೆ ಇವರ ಮೃತಶರೀರವನ್ನು ಅಂಬುಲೆನ್ಸ್ ನಲ್ಲಿ ಪೋಲಿಸ್ ಮಾಜರ್ ಮಾಡಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು ಈ ದಿನ ಬೆಳಗ್ಗೆ ಮೃತದೇಹವನ್ನು ಸಮಾಜಸೇವಕರಾದ ಹಸೈನಾರ್ ಬಿಳಗುಳ. ಫಿಶ್ ಮೋಣು. ಎಂಕೆ ಅಬ್ದುಲ್ ರಹ್ಮಾನ್. ಅಶ್ರಫ್ ಮತ್ತು ಕುಟುಂಬಸ್ಥರು ಹಾಗೂ ನಾರಾಯಣ ಗುರು ಮಲಯಾಳಿ ಸಮಾಜ ಸೇವಾ ಸಂಘ ಬಿಳಗುಳ ದ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಗ್ರಾಮಸ್ಥರು ಬಿಳಗುಳದ ಸ್ಮಶಾನ ಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆಯನ್ನು ಮಾಡಿದ್ದಾರೆ…….ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

Career | job

Navachaitanya Old Age Home

About Author