AVIN TV

Latest Online Breaking News

*ಉಚಿತ ಜನತಾ ರಥ*ಎಂ.ಜಿ.ಎಂ.ಆಸ್ಪತ್ರೆಗೆ ಇಂದು ಜಾತ್ಯಾತೀತ ಜನತಾದಳದಿಂದ ಉಚಿತ ಸೇವೆಗಾಗಿ ಅಂಬ್ಯೂಲೆನ್ಸ್ #avintvcom

Featured Video Play Icon

*ಉಚಿತ ಜನತಾ ರಥ*

ಚಿಕ್ಕಮಗಳೂರು ಜಿಲ್ಲೆ. ಮೂಡಿಗೆರೆ ತಾಲೂಕಿನ ಎಂ.ಜಿ.ಎಂ.ಆಸ್ಪತ್ರೆಗೆ ಇಂದು ಜಾತ್ಯಾತೀತ ಜನತಾದಳದಿಂದ ಉಚಿತ ಸೇವೆಗಾಗಿ ಅಂಬ್ಯೂಲೆನ್ಸ್ ನೀಡಲಾಯಿತು.
ಮೂಡಿಗೆರೆ ತಾಲೊಕಿನಾದ್ಯಂತ ಕೊವಿಡ್ ರೋಗದಿಂದ ಬಳಲುತ್ತಿರುವವರಿಗೆ ತಕ್ಷಣ ಮೂಡಿಗೆರೆಯ ಎಂ ಜಿ ಎಂ ಆಸ್ಪತ್ರೆಗೆ ದಾಖಲಿಸಲು ಇ ಆಂಬ್ಯೂಲೆನ್ಸ್ ಉಚಿತವಾಗಿ ಸೇವೆ ಸಲ್ಲಿಸುತ್ತದೆ.
ದಿನದ.24.ಗಂಟೆ ಇ ಆಬ್ಯೂಲೆನ್ಸ್ ಸೇವೆಗಾಗಿ ತಯಾರಿರುತ್ತದೆ.
ಇಂದು ಬೆಳಿಗ್ಗೆ ಎಂ ಜಿ ಎಂ ಆಸ್ಪತ್ರೆಯಲ್ಲಿ ನಡೆದ ಸರಳ
ಕಾರ್ಯಕ್ರಮದಲ್ಲಿ ಮಾಜಿ ಮಂತ್ರಿಗಳಾದ ಬಿ.ಬಿ.ನಿಂಗಯ್ಯ.
ತಹಸಿಲ್ದಾರ್ ರಮೇಶ್.
ಜೆಡಿಎಸ್ ಜಿಲ್ಲಾದ್ಯಕ್ಷರಾದ ರಂಜನ್ ಅಜಿತ್ ಕುಮಾರ್.
ಜಿಲ್ಲಾ ಪಂಚಾಯತಿ ಸದಸ್ಯರಾದ ನಿಕಿಲ್ ಚಕ್ರವರ್ತಿ.
ಗುತ್ತಿಗೆದಾರ ಹಮ್ಮಬ್ಬ.
ಡಾ:ರಾಮಚರಣ್.
ಡಾ:ಆನಂತಪದ್ಮನಾಬ್.ಎಂ.ಜಿ.ಎಂ.
ಆಡಳಿತಾದಿಕಾರಿ.
ಡಾ:ಶಾಂಬವಿ.
B.L.ಉಪೇಂದ್ರ.
ಬಂಕೆನಹಳ್ಳಿಚಂದ್ರೆಗೌಡ.
ಜೇನುಬೈಲ್ ನಾಗೇಶ್.
ಮುನ್ನ ಗುಲ್ಲನ್ ಪೇಟೆ.
ರುದ್ರಯ್ಯ.ಜಾಕಿರ್.
ನೂರುಲ್ಲ.ಮರ್ಕಲ್ ಸತೀಶ್. ಇನ್ನು ಮುಂತಾದವರು ಇದ್ದರು.
ಆಬ್ಯೂಲೆನ್ಸ್ ಚಾಲಕ ಬಣಕಲ್ ಆರಿಫ಼್ ರವರಿಗೆ ತಹಸಿಲ್ದಾರ್ ವಾಹನದ ಕೀಯನ್ನು ಹಸ್ತಾಂತರ ಮಾಡಿದರು.
ಮಾಜಿ ಸಚಿವರು ಮಾತನಾಡಿ ಕರೊನ ಇರುವಷ್ಟು ದಿನ ನಮ್ಮ ಸೇವೆ ನಿರಂತರವಾಗಿ ಇರುತ್ತದೆ ಎಂದರು.
ಜಾತ್ಯಾತೀತ ಜನತಾದಳದ ಕಾರ್ಯಕರ್ತರ ಕೊಡುಗೆ ಇದಾಗಿದೆ ಎಂದರು.
ಸಾರ್ವಜನಿಕರಿಗೆ ಬೇಕಾದ ಅವಶ್ಯಕತೆಗಳನ್ನು ಇ ಸಮಯದಲ್ಲಿ ಪೂರೈಸಲು ನಾವು ಸಿದ್ದ ಎಂದು ತಿಳಿಸಿದರು.
ಕೊರೊನ ಮಾಹಮಾರಿಯನ್ನು ಎದುರಿಸಲು ಜನ ಸಾಮಾನ್ಯರು ಸಿದ್ದರಿರಬೇಕೆಂದು ಮಾಜಿ ಸಚಿವರು ತಿಳಿಸಿದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!