AVIN TV

Latest Online Breaking News

ಶ್ರೀ ಬ್ರ್ಯಾನ್ ಸಂತೋಷ್ ಡಿಸೋಜ ನೇತೃತ್ವದಲ್ಲಿ *ತುಂಬು ಹೃದಯದಿಂದ ನಮ್ಮದ್ದೊಂದು ಅಳಿಲು ಸೇವೆ*#avintvcom

Featured Video Play Icon

ತುಂಬು ಹೃದಯದಿಂದ ನಮ್ಮದ್ದೊಂದು ಅಳಿಲು ಸೇವೆ
ಹುಬ್ಬಳ್ಳಿ
ಹುಬ್ಬಳ್ಳಿಯಲ್ಲಿ ಕೋವಿಡ್ ಅಬ್ಬರದಿಂದಾಗಿ ಕೋವಿಡ್ ಎರಡನೇ ಅಲೆಗೆ ರಾಜ್ಯದಲ್ಲಿ ಸಂಪೂರ್ಣ ತತ್ತರ,
ಈ ಕೊರೋನಾ ಎರಡನೇ ಅಲೆಯಿಂದಾಗಿ ಅನೇಕ ಉದ್ಯೋಗಸ್ಥರು ಸಾಕಷ್ಟು ಕಷ್ಟಗಳಿಗೆ ಸಿಲುಕಿದ್ದಾರೆ. ಆರೋಗ್ಯ ಸಮಸ್ಯೆಯ ಆತಂಕ ಒಂದೆಡೆಯಾದರೆ ,ಆರ್ಥಿಕ ಹೊಡೆತದ ಆತಂಕ ಮತ್ತೊಂದೆಡೆ.,, ಈ ಕೊರೋನಾ ಲಾಕ್ಡೌನ್ನಿಂದಾಗಿ ಜನಸಾಮಾನ್ಯರಲ್ಲಿ ಹಲವು ಸಮಸ್ಯೆಗಳು ಉಂಟಾಗಿದೆ.,ಹೀಗಾಗಿ ಹುಬ್ಬಳ್ಳಿಯಲ್ಲಿ ವಾಸಿಸುವ ಬಡವರು ನಿರಾಶ್ರಿತರಿಗೆ ಶ್ರೀ ಬ್ರ್ಯಾನ್ ಸಂತೋಷ್ ಡಿಸೋಜ ಮತ್ತು ಸೆಂಟ್ ಜೋಸೆಫ್ ಚರ್ಚ್ ಹಾಗೂ ಕ್ಯಾಥೋಲಿಕ್ ಕ್ರೈಸ್ತ ಸಂಘದ ವತಿಯಿಂದ, ಅಪಾರ ಕೆಲಸ ಮಾಡುವ ಬಡ ಕುಟುಂಬಗಳು ಕೆಲಸ ಇಲ್ಲದೆ ಮನೆಯಲ್ಲಿ ಇದ್ದಂತಹ ಕುಟುಂಬಗಳಿಗೆ, ದಿನಸಿ ಕಿಟ್ಟು ಅಕ್ಕಿ ಮತ್ತು ಬೇಳೆ ಇನ್ನಿತರ ದಿನಸಿಗಳನ್ನು ವಿತರಿಸಿದರು.. ಬ್ರ್ಯಾನ್ ಸಂತೋಷ್ ಡಿಸೋಜರವರು ಮಾತನಾಡಿ,,
ಕಾರ್ಮಿಕರು ,ತರಕಾರಿ ವ್ಯಾಪಾರಸ್ಥರು ,ಆಶಾ ಕಾರ್ಯಕರ್ತರು ಹಾಗೂ ಇನ್ನಿತರಿಗೂ ಕೂಡ ಜಾತಿ ಭೇದಭಾವವಿಲ್ಲದೆ ಸರ್ವರಿಗೂ ಬ್ರ್ಯಾನ್ ಸಂತೋಷ್ ಡಿಸೋಜ ನೇತೃತ್ವದಲ್ಲಿ ಇಲ್ಲಿವರೆಗೂ 150ರಿಂದ 250 ಬಡಕುಟುಂಬಗಳಿಗೆ ಕಿಟ್ಟು ಗಳನ್ನು ವಿತರಣೆ ಮಾಡಿರುವುದಾಗಿ ತಿಳಿಸಿದರು ..
ಸ್ಥಳ :
ರಾಮನಗರದ ಕುಟುಂಬಗಳಿಗೆ ಹಾಗೂ ಕೆಶ್ವಪುರಾ ದಯನಂದ ಕಾಲೋನಿ,ಜನತ ಕಾಲೋನಿ ಕುಸುಗಲ್ ರೋಡ್,ಸಾಗರ್ ಕಾಲೋನಿ ಗಾಂದಿವಾಡದ ಕುಟುಂಬಗಳಿಗೆ ಕಿಟ್ ವಿತರಿಸಲಾಗಿದೆ…

⛪ ಬ್ಯಾನ್ ಸಂತೋಷ್ ಡಿಸೋಜ ಮತ್ತು ಸೆಂಟ್ ಜೋಸೆಫ್ ಚರ್ಚ್ ಹಾಗೂ ಕ್ಯಾಥೋಲಿಕ್ ಕ್ರೈಸ್ತ ಸಂಘವು ಜನರ ಕಷ್ಟಗಳಿಗೂ ಮಿಡಿಯುತ್ತಿದೆ.
ಕಿಟ್ ವಿತರಿಸುವ ಸಂದರ್ಭದಲ್ಲಿ : ಶ್ರೀ ಬ್ರ್ಯಾನ್ ಸಂತೋಷ್ ಡಿಸೋಜ,ಡೆಕ್ಸ್ಟರ್ ಬ್ರಗನ್ಸ್ಝಾ ,ಸಂತೋಷ್ ಡಿಸೋಜ,ಸ್ಟಿಫನ್,ಹಾಗೂ ಪ್ರೈಸೆಲ್ಲಾ ಅಂತೊನೀ ಮತ್ತು ಅಂತೊನೀ ಕ್ರಾಸ್ತಾ , ಆನಂದ್ ದೊಡ್ಡಮನಿ,ಪ್ರಶಾಂತ್,ರೆಮೊ ಜಾಕ್ಸೆನ್ನ್ ಲಿಜೊ ಹಾಗೂ ಇತರರು ಇದ್ದರು …
ವರದಿ: ಸುರೇಶ್ ಹುಬ್ಬಳ್ಳಿ

Career | job

Navachaitanya Old Age Home

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!